VIDEO: ಪ್ರವೀಣ್ ಗೋಡ್ಖಿಂಡಿ ಅವರ ಕೌತುಕಪೂರ್ಣ ಸ್ವರಸಂಚಾರ

maxresdefault
Published on

ಇತ್ತೀಚೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಖ್ಯಾತ ಕೊಳಲು ವಾದಕ ಪಂಡಿತ್ ಪ್ರವೀಣ್ ಗೋಡ್ಖಿಂಡಿಯವರು ಶುಭಾಶಯ ಹಾರೈಸಿದ ವಿಶೇಷ ವಿಡಿಯೋ. ಇದರಲ್ಲಿ ಮಗ, ಯುವ ಬಾನ್ಸುರಿ ವಾದಕ ಷಡಜ್ ಗೋಡ್ಖಿಂಡಿ ಜತೆ ಪ್ರವೀಣ್ ಅವರು ಅಚ್ಚರಿಯ ಜುಗಲ್‌ಬಂದಿ ನಡೆಸಿದ್ದಾರೆ. ಒಬ್ಬನ ಉಸಿರಿಗೆ ತನ್ನದೇ ಎಡಗೈ ಬೆರಳುಗಳು ಮತ್ತು ಇನ್ನೊಬ್ಬನ ಬಲಗೈ ಬೆರಳು. ಇನ್ನೊಬ್ಬರ ನುಡಿಸುವಿಕೆಯೂ ಅದೇ ರೀತಿಯದು. ತಂದೆ-ಮಗನ ಅಪೂರ್ವ ಸ್ವರಸಂಚಾರವಿದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net