

ಗುರುತಿಸಿಕೊಂಡಿರುವ ಚಿನ್ನಪ್ಪ ಕುಟುಂಬಕ್ಕೆ ನಗದು ಸಹಾಯ ಮಾಡಿದ್ದಾರೆ.
ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಕಳೆದ ಹಲವು ದಶಕಗಳಿಂದ ಸಿನಿಮಾ ಕ್ಷೇತ್ರದಲ್ಲಿ ಬ್ಯಾನರ್ ಕಲಾವಿದರಾಗಿ
ಪರಿಹಾರ ನಿಧಿಗೆ 50 ಲಕ್ಷ ಮೊತ್ತ ನೀಡಿದ್ದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಈಗ ಮತ್ತೊಂದು
ಬೆಂಗಳೂರು: ಮೊನ್ನೆ ತಾನೇ ಸಿಎಂ
ಒಂದು. ಇದೀಗ ಆ ಕುಟುಂಬದ ನೆರವಿಗೆ ಅಪ್ಪು ಆಗಮಿಸಿದ್ದು, 50 ಸಾವಿರ ನಗದು ನೀಡಿದ್ದಾರೆ.
ನಂಬಿ ಬದುಕುತ್ತಿದ್ದ ಕುಟುಂಬಗಳಿಗೆ ಅತಂತ್ರ ಸ್ಥಿತಿಯಲ್ಲಿವೆ. ಅದರಲ್ಲಿ ಚಿನ್ನಪ್ಪ ಕುಟುಂಬವೂ
ಚಿನ್ನಪ್ಪ. ಇದೀಗ ಕರೊನಾ ಭೀತಿಯಿಂದ ಇಡೀ ಸಿನಿಮಾ ಕ್ಷೇತ್ರವೇ ಸ್ಥಬ್ಧವಾಗಿದೆ. ಸಿನಿಮಾವನ್ನೇ
ಕಲಾವಿದರ ಸಿನಿಮಾ ಪೋಸ್ಟರ್ಗಳಿಗೆ ಮತ್ತು ಕಟೌಟ್ ಬ್ಯಾನರ್ಗಳಿಗೆ ಕುಂಚದಿಂದಲೇ ಜೀವ ತುಂಬುತ್ತಿದ್ದರು
ವಿಷ್ಣುವರ್ಧನ್, ಶಂಕರ್ನಾಗ್, ಅಂಬರೀಷ್ ಅವರಿಂದ ಹಿಡಿದು ಇತ್ತೀಚಿನ ಬಹುತೇಕ ಎಲ್ಲ ಸಿನಿಮಾ
ಹೌದು, ಡಾ. ರಾಜ್ಕುಮಾರ,
ಇನ್ನುಳಿದಂತೆ ಬೇರೆ ಬೇರೆ ಸಿನಿಮಾ ಕಲಾವಿದರು, ಕೈಲಾದ ಮಟ್ಟಿಗೆ ಸಿನಿಮಾ ಕಾರ್ಮಿಕರ ನೆರವಿಗೆ ಧಾವಿಸುತ್ತಿದ್ದು, ಆಹಾರ ವ್ಯವಸ್ಥೆ ಮಾಡುತ್ತಿದ್ದಾರೆ. ಪವನ್ ಕುಮಾರ್ ಕಾರ್ಮಿಕರ ಖಾತೆಗೇ ಹಣ ಸಂದಾಯ ಮಾಡುತ್ತಿದ್ದಾರೆ. ಸದ್ಯ ಏಪ್ರಿಲ್ 14ರ ವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ಮುಂದೇನು ಎಂಬುದು ಸದ್ಯಕ್ಕೆ ಪ್ರಶ್ನೆಯಾಗಿ ಉಳಿದಿದೆ.