PHOTO| ಮೈಸೂರಿನಲ್ಲಿ ವಿಜಯವಾಣಿ, ದಿಗ್ವಿಜಯ 24x7 ನ್ಯೂಸ್​ ಆಯೋಜಿಸಿರುವ ಕೃಷಿಮೇಳದ ಕಲರ್​ಫುಲ್​ ಝಲಕ್​...

KRISHI MELA F
Published on

ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ 24x7 ಸುದ್ದಿವಾಹಿನಿ ಆಯೋಜಿಸಿರುವ ಕೃಷಿ ಮೇಳದ ಕೊನೆ ದಿನವಾದ ಭಾನುವಾರ ಹಲವು ಕಾರ್ಯಕ್ರಮಗಳು ನಡೆದವು. ಅದರಲ್ಲಿ ಮುಖ್ಯವಾಗಿ ಸಂವಾದಗಳು, ವಿವಿಧ ಸ್ಪರ್ಧೆಗಳು, ಕೃಷಿಗೆ ಪೂರಕವಾದ ಗೋಷ್ಠಿಗಳಲ್ಲಿ ಸಾವಿರಾರು ರೈತರು, ಸಾರ್ವಜನಿಕರು ಭಾಗವಹಿಸಿದ್ದರು. ಅಲ್ಲದೆ ಮುಖಂಡರು, ಕೃಷಿ ತಜ್ಙರು, ಅನ್ನದಾತರು ಸಾವಿರಾರು ಸಂಖ್ಯೆಯಲ್ಲಿ ಕೃಷಿಮೇಳದಲ್ಲಿ ಮಾಹಿತಿ ಪಡೆದರು. ಸಮಾರೋಪ ಸಮಾರಂಭದಲ್ಲಿ ಸಚಿವರಾದ ಜಗದೀಶ ಶೆಟ್ಟರ್​, ಬಸವರಾಜ ಬೊಮ್ಮಾಯಿ ಸೇರಿ ಹಲವು ಗಣ್ಯರು ಕೃಷಿಮೇಳಕ್ಕೆ ಆಗಮಿಸಿದ್ದರು. ಆ ಕ್ಷಣಗಳ ಫೋಟೋ ಝಲಕ್​ ಇಲ್ಲಿದೆ.

Crowd (4)
Crowd (5)
Crowd (7)
Crowd (9)
Crowd (10)
Crowd (12)
Crowd (14)
Crowd (15)
Crowd (18)
Crowd (21)
Crowd (24)
Crowd (34)
Crowd (36)
Gosti 1 (4)
Gosti 2 (1)
Gosti 2 (3)
Jagadish shettar (4)
Jagadish shettar (5)
Jagadish shettar (10)
Krishi_Mela_Samaropa (1)
Krishi_Mela_Samaropa (2)
Krishi_Mela_Samaropa (9)
Krishi_Mela_Samaropa (10)
Krishi_Mela_Samaropa (16)
Krishi_Mela_Samaropa (18)
Krishi_Mela_Samaropa (24)
Krishi_Mela_Samaropa (29)
Krishi_Mela_Samaropa (31)
Krishi_Mela_Samaropa (37)
Krishi_Mela_Samaropa (38)
Krishi_Mela_Samaropa (41)

ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ 24x7 ಸುದ್ದಿವಾಹಿನಿ ಆಯೋಜಿಸಿರುವ ಕೃಷಿ ಮೇಳದ ಕೊನೆ ದಿನವಾದ ಭಾನುವಾರ ಹಲವು ಕಾರ್ಯಕ್ರಮಗಳು ನಡೆದವು. ಅದರಲ್ಲಿ ಮುಖ್ಯವಾಗಿ ಸಂವಾದಗಳು, ವಿವಿಧ ಸ್ಪರ್ಧೆಗಳು, ಕೃಷಿಗೆ ಪೂರಕವಾದ ಗೋಷ್ಠಿಗಳಲ್ಲಿ ಸಾವಿರಾರು ರೈತರು, ಸಾರ್ವಜನಿಕರು ಭಾಗವಹಿಸಿದ್ದರು. ಅಲ್ಲದೆ ಮುಖಂಡರು, ಕೃಷಿ ತಜ್ಙರು, ಅನ್ನದಾತರು ಸಾವಿರಾರು ಸಂಖ್ಯೆಯಲ್ಲಿ ಕೃಷಿಮೇಳದಲ್ಲಿ ಮಾಹಿತಿ ಪಡೆದರು. ಸಮಾರೋಪ ಸಮಾರಂಭದಲ್ಲಿ ಸಚಿವರಾದ ಜಗದೀಶ ಶೆಟ್ಟರ್​, ಬಸವರಾಜ ಬೊಮ್ಮಾಯಿ ಸೇರಿ ಹಲವು ಗಣ್ಯರು ಕೃಷಿಮೇಳಕ್ಕೆ ಆಗಮಿಸಿದ್ದರು. ಆ ಕ್ಷಣಗಳ ಫೋಟೋ ಝಲಕ್​ ಇಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net