ಜಾಲಿ ಮೂಡ್​ನಲ್ಲಿ 'ಪಂಚರಂಗಿ' ಸುಂದರಿ! Nidhi Subbaiah

Nidhi Subbaiah : 'ಪಂಚರಂಗಿ', 'ಅಣ್ಣಾ ಬಾಂಡ್​', 'ಆಯುಷ್ಮಾನ ಭವಃ' ಮೊದಲಾದ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡು, ತಮ್ಮ ವಿನೂತನ ನಟನೆ ಹಾಗೂ ಸೌಂದರ್ಯದಿಂದ ಪ್ರೇಕ್ಷಕರ ಮನಸ್ಸನ್ನು ಗೆದ್ದ ನಟಿ ಎಂದರೆ ಅದು ನಿಧಿ ಸುಬ್ಬಯ್ಯ ಆಗಿದ್ದಾರೆ. ಸಿನಿಮಾಗಳಿಂದ ಕೊಂಚ ಬ್ರೇಕ್​ ತೆಗೆದುಕೊಂಡ ನಂತರ ನಟಿ, ಕನ್ನಡ ಬಿಗ್​ಬಾಸ್​ ಸೀಸನ್​ 8 ರಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ನಟನೆಯಿಂದ ಕೊಂಚ ಅಂತರವನ್ನು ಕಾಪಾಡಿಕೊಂಡಿರುವ ನಿಧಿ, ಈಗ ಟ್ರಿಪ್​ ಮೂಡ್​ನಲ್ಲಿದ್ದು, ಯಾವುದೋ ಸಮುದ್ರ ತೀರಕ್ಕೆ ಪ್ರವಾಸಕ್ಕೆಂದು ತೆರಳಿದ್ದಾರೆ. ಅಲ್ಲಿ ಅವರು ಕಳೆದಿರುವ ಕ್ಷಣಗಳಲ್ಲಿ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿದು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜಾಲಿ ಮೂಡ್​ನಲ್ಲಿ 'ಪಂಚರಂಗಿ' ಸುಂದರಿ! Nidhi Subbaiah
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net