ಈ ವಾರ ಒಟಿಟಿಗೆ ಎಂಟ್ರಿಕೊಡಲಿವೆ 14 ಸಿನಿಮಾಗಳು; ಇಲ್ಲಿದೆ ನೋಡಿ ಚಿತ್ರಗಳ ಪಟ್ಟಿ | OTT Films

ಒಟಿಟಿ ಸಿನಿಮಾಗಳು
ಒಟಿಟಿ ಸಿನಿಮಾಗಳು
Published on
ಬೆಂಗಳೂರು: ಪ್ರತಿ ವಾರ ಹಲವಾರು ಸಿನಿಮಾ ಮತ್ತು ವೆಬ್ ಸರಣಿಗಳು ಒಟಿಟಿಗೆ (OTT Films) ಪ್ರವೇಶಿಸುತ್ತವೆ. ಇದರಲ್ಲಿ ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಸೂಪರ್​ ಹಿಟ್​ ಆದರೆ, ಸಾಕಷ್ಟು ಚಿತ್ರಗಳು ಉತ್ತಮ ಪ್ರದರ್ಶನ ಕಾಣದೆ ಫ್ಲಾಪ್​ ಸಾಲಿಗೆ ಸೇರುತ್ತವೆ. ಥಿಯೇಟರ್​ಗಳಲ್ಲಿ ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗುವ ಒಂದಷ್ಟು ಸಿನಿಮಾಗಳು, ಅದೇ ಒಟಿಟಿಗೆ ಬಂದಾಗ ಅಚ್ಚರಿ ಎಂಬಂತೆ ಹೆಚ್ಚಿನ ವೀಕ್ಷಣೆಗೆ ಒಳಪಡುತ್ತವೆ. ಈ ವಾರ ಒಂದಲ್ಲ, ಎರಡಲ್ಲ ಬರೋಬ್ಬರಿ 14 ಸಿನಿಮಾ, ವೆಬ್​ ಸರಣಿಗಳು ಒಟಿಟಿಗೆ ಎಂಟ್ರಿಕೊಟ್ಟಿವೆ. ಯಾವೆಲ್ಲ ರಿಲೀಸ್​? ಇಲ್ಲಿದೆ ನೋಡಿ ಪಟ್ಟಿ. 

ಈ ವಾರ ರಿಲೀಸ್​ (ಮಾ.30ರಿಂದ ಏ.05)

ನೆಟ್​ಫ್ಲಿಕ್ಸ್​

1. 28 ಇಯರ್ಸ್​ ದಿ ಬೋನ್​ ಟೆಂಪಲ್​ (ಮಾ.31)
ಭಾಷೆ: ಇಂಗ್ಲಿಷ್​
2. ಹ್ಯಾಪಿ ಪಟೇಲ್: ಖತರ್ನಾಕ್ ಜಾಸೂಸ್ (ಏ.01)
ಭಾಷೆ: ಹಿಂದಿ
3. ದಿ ಜೈಂಟ್ ಫಾಲ್ಸ್ (ಏ.01)
ಭಾಷೆ: ಇಂಗ್ಲಿಷ್​
4. ವಧ್ 2 (ಏ.01)
ಭಾಷೆ: ಹಿಂದಿ 
5. ವೆಡ್ಡಿಂಗ್ ಇಂಪಾಸಿಬಲ್​ (ಏ.02)
ಭಾಷೆ: ಇಂಗ್ಲಿಷ್​ 
6. ಮಾಮ್ಲಾ ಲೀಗಲ್ ಹೈ, ಸೀಸನ್ 2 (ಏ.03)
ಭಾಷೆ: ಹಿಂದಿ 
7. ಬ್ಲಡ್‌ಹೌಂಡ್ಸ್ ಸೀಸನ್ 2 (ಏ.03)
ಭಾಷೆ: ಇಂಗ್ಲಿಷ್​
8. ಮೃತ್ಯುಂಜಯ್ (ಏ.03)
ಭಾಷೆ: ತಮಿಳು, ತೆಲುಗು

ಪ್ರೈಮ್ ವಿಡಿಯೋ 

9. ಸ್ಕ್ರೀಮ್ 7 (ಮಾ.31)
ಭಾಷೆ: ಇಂಗ್ಲಿಷ್​
10. ಅವತಾರ್: ಫೈರ್​ ಅಂಡ್​ ಆ್ಯಶಸ್​ (ಮಾ.31)
ಭಾಷೆ: ಇಂಗ್ಲಿಷ್​
11. ಮಕಾಸುಮ್, ವೆಬ್​ ಸರಣಿ (ಏ.03)
ಭಾಷೆ: ಹಿಂದಿ 

ಸೋನಿ ಲೈವ್​ 

12. ಸೀತಾರೆ ಜಮೀನ್ ಪರ್ (ಏ.03)
ಭಾಷೆ: ಹಿಂದಿ 

ಆ್ಯಪಲ್​ ಟಿವಿ+

13. ಯುವರ್ ಫ್ರೆಂಡ್ಸ್​ ಅಂಡ್​ ನೈಬರ್ಸ್​ ಸೀಸನ್​ 2 (ಏ.03)
ಭಾಷೆ: ಇಂಗ್ಲಿಷ್​

ಸನ್​ ನೆಕ್ಸ್ಟ್​

14. ವಡಮ್​ (ಏ.03)
ಭಾಷೆ: ತೆಲುಗು 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net