ಈ ವಾರ 10 ಚಿತ್ರಗಳು ಒಟಿಟಿಗೆ; 9 ಸೌತ್​ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್​! ಇಲ್ಲಿದೆ ನೋಡಿ ಪಟ್ಟಿ | Movies List

ಸಿನಿಮಾಗಳ ಪೋಸ್ಟರ್​ಗಳು
ಸಿನಿಮಾಗಳ ಪೋಸ್ಟರ್​ಗಳು
Published on
ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movies List). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ​ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್​ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ. 

ಒಟಿಟಿ ಸಿನಿಮಾಗಳು (ಜು.6ರಿಂದ ಜುಲೈ 12)

1. ಪೆದ್ದಿ (ತೆಲುಗು)
ಒಟಿಟಿಟ: ನೆಟ್‌ಫ್ಲಿಕ್ಸ್
ರಿಲೀಸ್​: ಜುಲೈ 10
2. ಇಕ್ಕಾ (ಹಿಂದಿ)
ಒಟಿಟಿ: ನೆಟ್‌ಫ್ಲಿಕ್ಸ್
ರಿಲೀಸ್​: ಜುಲೈ 9
3. ಬಾಲ್ಟಿ (ಮಲಯಾಳಂ)
ಒಟಿಟಿ: ಸೋನಿ ಲೈವ್​
ರಿಲೀಸ್​: ಜುಲೈ 10
4. ಐ ಆಮ್ ನಾಟ್ ಅಫ್ರೈಡ್ (ಇಂಗ್ಲಿಷ್​)
ಒಟಿಟಿ: ನೆಟ್‌ಫ್ಲಿಕ್ಸ್
ರಿಲೀಸ್​: ಜುಲೈ 8
5. ನಥಿಂಗ್ ಟು ಲೂಸ್ (ಇಂಗ್ಲಿಷ್)
ಒಟಿಟಿ: ನೆಟ್‌ಫ್ಲಿಕ್ಸ್
ರಿಲೀಸ್​: ಜುಲೈ 8
6. ಟ್ರೈಯಿಂಗ್ ಸೀಸನ್ 5 (ವೆಬ್​ ಸರಣಿ)
ಒಟಿಟಿ: ಆ್ಯಪಲ್ ಟಿವಿ ಪ್ಲಸ್​
ರಿಲೀಸ್​: ಜುಲೈ 8
7. ಪರಿಮಳ ಅಂಡ್​ ಕೋ (ತಮಿಳು)
ಒಟಿಟಿ: ಜೀ5
ರಿಲೀಸ್​: ಜುಲೈ 10
8. ದಿ ವೆಸ್ಟೀಸ್ (ಇಂಗ್ಲಿಷ್​)
ಒಟಿಟಿ: ಪ್ರೈಮ್ ವಿಡಿಯೋ
ರಿಲೀಸ್​: ಜುಲೈ 12
9. ಸಿಂಗ್ ಗೀತಂ (ತೆಲುಗು)
ಒಟಿಟಿ: ನೆಟ್‌ಫ್ಲಿಕ್ಸ್
ರಿಲೀಸ್​: ಜುಲೈ 9
10. ಕೋತ ಮಲುಪು (ತೆಲುಗು)
ಒಟಿಟಿ: ಪ್ರೈಮ್​ ವಿಡಿಯೋ
ರಿಲೀಸ್​: ಜುಲೈ 6

9 ಸೌತ್​ ಸಿನಿಮಾಗಳು ತೆರೆಗೆ ​

1. ಐ, ನೋಬಡಿ (ಮಲಯಾಳಂ)
ಬಿಡುಗಡೆ ದಿನಾಂಕ: ಜುಲೈ 9
2. ಬಾಯ್ಸ್ ನೆವರ್ ಕಾಂಪ್ರಮೈಸ್ (ಕನ್ನಡ)
ಬಿಡುಗಡೆ ದಿನಾಂಕ: ಜುಲೈ 10
3. ಲವ್ ಓ ಲವ್ (ತಮಿಳು)
ಬಿಡುಗಡೆ ದಿನಾಂಕ: ಜುಲೈ 10
4. ಮುಧರ್ಕನಲ್ (ತಮಿಳು)
ಬಿಡುಗಡೆ ದಿನಾಂಕ: ಜುಲೈ 9
5. ವಾಸುದೇವ ಸುತಂ (ತೆಲುಗು)
ಬಿಡುಗಡೆ ದಿನಾಂಕ: ಜುಲೈ 10
6. ಇಧಯಂ ಮುರಳಿ (ತಮಿಳು)
ಬಿಡುಗಡೆ ದಿನಾಂಕ: ಜುಲೈ 10
7. ಬ್ಯೂಟಿ (ಕನ್ನಡ)
ಬಿಡುಗಡೆ ದಿನಾಂಕ: ಜುಲೈ 10
8. ಲೆನಿನ್ (ತೆಲುಗು)
ಬಿಡುಗಡೆ ದಿನಾಂಕ: ಜುಲೈ 10
9. ರಕ್ಕಿ (ಕನ್ನಡ)
ಬಿಡುಗಡೆ ದಿನಾಂಕ: ಜುಲೈ 10
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net