ಈ ವಾರ 8 ಚಿತ್ರಗಳು ಒಟಿಟಿಗೆ; 7 ಸೌತ್​ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್​! ಇಲ್ಲಿದೆ ನೋಡಿ ಪಟ್ಟಿ

ಸಿನಿಮಾಗಳ ಪೋಸ್ಟರ್​ಗಳು
ಸಿನಿಮಾಗಳ ಪೋಸ್ಟರ್​ಗಳು
Published on
ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movies List). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ​ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್​ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಒಟಿಟಿ ರಿಲೀಸ್​ (ಜುಲೈ 27ರಿಂದ ಆಗಸ್ಟ್ 02)

1. ಗಟ್ಟಾ ಕುಷ್ಠಿ 2
ರಿಲೀಸ್​: ಜುಲೈ 31
ಒಟಿಟಿ: ನೆಟ್‌ಫ್ಲಿಕ್ಸ್
2. ಚಿನ್ನ ಚಿನ್ನ ಆಸೈ (ತೆಲುಗು)
ರಿಲೀಸ್​: ಜುಲೈ 28
ಒಟಿಟಿ: ಜಿಯೋ ಹಾಟ್‌ಸ್ಟಾರ್
3. ಬಾಲನ್ ದಿ ಬಾಯ್ (ತೆಲುಗು)
ರಿಲೀಸ್​: ಜುಲೈ 31
ಒಟಿಟಿ: ಜೀ5
4. ಸೂಪರ್‌ಗರ್ಲ್ (ಇಂಗ್ಲಿಷ್​)
ರಿಲೀಸ್​: ಜುಲೈ 28
ಒಟಿಟಿ: ಅಮೆಜಾನ್ ಪ್ರೈಮ್
5. ಹಾರ್ಟ್‌ಬೀಟ್ ಸೀಸನ್ 3 (ತಮಿಳು)
ರಿಲೀಸ್: ಜುಲೈ 30
ಒಟಿಟಿ: ಜಿಯೋ ಹಾಟ್‌ಸ್ಟಾರ್
6. ಡೆಮನ್ ಸ್ಲೇಯರ್: ಕಿಮೆಟ್ಸು ನೋ ಯೈಬಾ - ಇನ್ಫಿನಿಟಿ ಕ್ಯಾಸಲ್ ಪಾರ್ಟ್​ 1 (ಇಂಗ್ಲಿಷ್​)
ರಿಲೀಸ್​: ಜುಲೈ 28
ಒಟಿಟಿ: ಕ್ರಂಚಿರೋಲ್
7. ಕಾಲಿನ್ ಫ್ರಮ್ ಅಕೌಂಟ್ಸ್ ಸೀಸನ್ 3 (ವೆಬ್​ ಸರಣಿ, ಇಂಗ್ಲಿಷ್​)
ರಿಲೀಸ್: ಜುಲೈ 27
ಒಟಿಟಿ: ಜಿಯೋ ಹಾಟ್‌ಸ್ಟಾರ್
8. ಬ್ಯಾಟ್‌ಮ್ಯಾನ್: ಕೇಪ್ಡ್ ಕ್ರುಸೇಡರ್ ಸೀಸನ್ 2 (ವೆಬ್ ಸರಣಿ, ಇಂಗ್ಲಿಷ್​)
ರಿಲೀಸ್​: ಜುಲೈ 31
ಒಟಿಟಿ: ಅಮೆಜಾನ್ ಪ್ರೈಮ್ ವಿಡಿಯೋ

7 ಸೌತ್​ ಸಿನಿಮಾಗಳು ತೆರೆಗೆ

1. ತದ್ವಿರುದ್ಧ (ಕನ್ನಡ)
ಬಿಡುಗಡೆ ದಿನಾಂಕ: ಜುಲೈ 31
2. ಶ್ರೀಮತಿ ಸಿಂಧೂರ (ಕನ್ನಡ)
ಬಿಡುಗಡೆ ದಿನಾಂಕ: ಜುಲೈ 31
3. ಮಾ ರಾಮುಡು ಅಂದರಿವಾಡು (ತೆಲುಗು)
ಬಿಡುಗಡೆ ದಿನಾಂಕ: ಜುಲೈ 30
4. ಶ್ರೀನಿವಾಸ ಮಂಗಾಪುರ (ತೆಲುಗು)
ಬಿಡುಗಡೆ ದಿನಾಂಕ: ಜುಲೈ 30
5. ನ್ಯೂಟನ್ಸ್​ ಥರ್ಡ್​ ಲಾ (ತೆಲುಗು)
ಬಿಡುಗಡೆ ದಿನಾಂಕ: ಜುಲೈ 31
6. ಉನ್ಮಧಮ್ (ಮಲಯಾಳಂ)
ಬಿಡುಗಡೆ ದಿನಾಂಕ: ಜುಲೈ 31
7. ಪ್ಲುಟೊ (ಮಲಯಾಳಂ)
ಬಿಡುಗಡೆ ದಿನಾಂಕ: ಜುಲೈ 30
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net