ಈ ವಾರ 9 ಒಟಿಟಿ ಚಿತ್ರಗಳು, 8 ಸೌತ್​ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್​: ಇಲ್ಲಿದೆ ನೋಡಿ ಪಟ್ಟಿ | OTT Films

ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ​ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್​ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
OTT Films
ಈ ವಾರ 9 ಒಟಿಟಿ ಚಿತ್ರಗಳು, 8 ಸೌತ್​ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್​: ಇಲ್ಲಿದೆ ನೋಡಿ ಪಟ್ಟಿ
Published on: 

ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (OTT Films). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ​ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್​ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಈ ವಾರದ ಒಟಿಟಿ ರಿಲೀಸ್ (ಸೆ.28 - ಅ.04)

1. ಮೇನ್​ ಲಡೆಗಾ (ಹಿಂದಿ)

ರಿಲೀಸ್​: ಸೆಪ್ಟೆಂಬರ್ 30

ಒಟಿಟಿ: ಜಿಯೋ ಹಾಟ್​ಸ್ಟಾರ್

2. ಓಹ್ ಮೈ ಡಾಗ್​ (ಹಿಂದಿ)

ರಿಲೀಸ್​: ಅಕ್ಟೋಬರ್ 1

ಒಟಿಟಿ: ನೆಟ್​ಫ್ಲಿಕ್ಸ್​

3. ಪೂಜಾ ಮೇರಿ ಜಾನ್ (ಹಿಂದಿ)

ರಿಲೀಸ್​: ಅಕ್ಟೋಬರ್ 2

ಒಟಿಟಿ: ಹಿಂದಿ

4. ಬೆತ್ಲೆಹೆಮ್ ಕುಟುಂಬ ಯೂನಿಟ್​ (ಮಲಯಾಳಂ)

ರಿಲೀಸ್​: ಅಕ್ಟೋಬರ್ 2

ಒಟಿಟಿ: ಜಿಯೋ ಹಾಟ್​ಸ್ಟಾರ್​

5. ರೋಮಾಂಚಕಮ್ (ಮಲಯಾಳಂ)

ರಿಲೀಸ್​: ಅಕ್ಟೋಬರ್ 1

ಒಟಿಟಿ: ನೆಟ್​ಫ್ಲಿಕ್ಸ್​

6. ದುಪಾಹಿಯಾ ಸೀಸನ್ 2 (ವೆಬ್ ಸರಣಿ, ಹಿಂದಿ)

ರಿಲೀಸ್​: ಅಕ್ಟೋಬರ್ 1

ಒಟಿಟಿ: ಪ್ರೈಮ್​ ವಿಡಿಯೋ

7. ಪಂಥದಿಕ್ಕಂ (ಮಲಯಾಳಂ, ತಮಿಳು)

ರಿಲೀಸ್​: ಅಕ್ಟೋಬರ್ 1

ಒಟಿಟಿ: ಜೀ5

8. ಲೀಸ್ಟ್ ಎಲಿಜಿಬಲ್​ ಬ್ಯಾಚುಲರ್​ (ತೆಲುಗು)

ರಿಲೀಸ್​: ಸೆಪ್ಟೆಂಬರ್ 30

ಒಟಿಟಿ: ETV ವಿನ್​

9. ಲೆಗೋ ಒನ್ ಪೀಸ್

ರಿಲೀಸ್​: ಸೆಪ್ಟೆಂಬರ್ 29

ಒಟಿಟಿ: ನೆಟ್‌ಫ್ಲಿಕ್ಸ್

ಈ ವಾರ 8 ಸೌತ್​ ಸಿನಿಮಾಗಳು ತೆರೆಗೆ

1. ಡೋಂಟ್ ಟ್ರಬಲ್ ದಿ ಟ್ರಬಲ್ (ತೆಲುಗು, ಮಲಯಾಳಂ)

ಬಿಡುಗಡೆ ದಿನಾಂಕ: ಅಕ್ಟೋಬರ್ 2

2. ಬತ್ತ (ತಮಿಳು)

ಬಿಡುಗಡೆ ದಿನಾಂಕ: ಅಕ್ಟೋಬರ್ 1

3. ಬೇಲ್​ (ಕನ್ನಡ)

ಬಿಡುಗಡೆ ದಿನಾಂಕ: ಅಕ್ಟೋಬರ್ 2

4. ತೆಲ್ಲ ಕಾಗೀತಂ (ತೆಲುಗು)

ಬಿಡುಗಡೆ ದಿನಾಂಕ: ಅಕ್ಟೋಬರ್ 2

5. ಸಿಗ್ಮಾ (ತಮಿಳು)

ಬಿಡುಗಡೆ ದಿನಾಂಕ: ಅಕ್ಟೋಬರ್ 2

Also Read
ನೀರಿಲ್ಲ, ಆಮ್ಲಜನಕವೂ ಇಲ್ಲ... ಬಾಹ್ಯಾಕಾಶದಲ್ಲಿ ಬದುಕಿ ತೋರಿಸಬಲ್ಲ 8 ಅದ್ಭುತ ಜೀವಿಗಳು ಇವೇ ನೋಡಿ | Survive in Space
OTT Films

6. ರೂಪಾಯನಮಃ (ತೆಲುಗು)

ಬಿಡುಗಡೆ ದಿನಾಂಕ: ಅಕ್ಟೋಬರ್ 2

7. ಅವರಾಚನ್ ಅಂಡ್​ ಸನ್ಸ್ (ಮಲಯಾಳಂ)

ಬಿಡುಗಡೆ ದಿನಾಂಕ: ಅಕ್ಟೋಬರ್ 1

8. ಯೆಝು ಕಡಲ್ ಏಳು ಮಲೈ (ತಮಿಳು)

ಬಿಡುಗಡೆ ದಿನಾಂಕ: ಅಕ್ಟೋಬರ್ 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net