ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (OTT Films). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
1. ಅಕ್ಕ (ತಮಿಳು, ತೆಲುಗು)
ಒಟಿಟಿ: ನೆಟ್ಫ್ಲಿಕ್ಸ್
ರಿಲೀಸ್: ಅಕ್ಟೋಬರ್ 30
2. ಬಾತ್ಥಾ (ತಮಿಳು)
ಒಟಿಟಿ: ನೆಟ್ಫ್ಲಿಕ್ಸ್
ರಿಲೀಸ್: ಅಕ್ಟೋಬರ್ 29
3. ಡ್ರೈವ್: ದಿ ಪ್ರಿಟೆಂಡರ್ಸ್ (ಇಂಗ್ಲಿಷ್)
ಒಟಿಟಿ: ಪ್ರೈಮ್ ವಿಡಿಯೋ
ರಿಲೀಸ್: ಅಕ್ಟೋಬರ್ 28
4. ದಿ ಒನ್ ಅಬೌಟ್ ಮ್ಯಾಥ್ಯೂ ಪೆರ್ರಿ (ಇಂಗ್ಲಿಷ್)
ಒಟಿಟಿ: ನೆಟ್ಫ್ಲಿಕ್ಸ್
ರಿಲೀಸ್: ಅಕ್ಟೋಬರ್ 27
5. ಬಲರಾವ್: ಬ್ಲಡ್ ಐಲ್ಯಾಂಡ್ (ಫಿಲಿಪಿನೋ)
ಒಟಿಟಿ: ನೆಟ್ಫ್ಲಿಕ್ಸ್
ರಿಲೀಸ್: ಅಕ್ಟೋಬರ್ 29
6. ಹೌಟು ರಿಯೂನ್ ದಿವಾಲಿ: ಮೀಟ್ ದಿ ಪೇರೆಂಟ್ಸ್ (ಇಂಗ್ಲಿಷ್)
ಒಟಿಟಿ: ನೆಟ್ಫ್ಲಿಕ್ಸ್
ರಿಲೀಸ್: ಅಕ್ಟೋಬರ್ 30
7. ಮಿನಿಮಮ್ ವೇಜ್ (ಸೀಸನ್ 1)
ಒಟಿಟಿ: ನೆಟ್ಫ್ಲಿಕ್ಸ್
ರಿಲೀಸ್: ಅಕ್ಟೋಬರ್ 26
8. ರುದ್ರವನಂ ಪಿಎಸ್ (ತೆಲುಗು ವೆಬ್ ಸರಣಿ)
ಒಟಿಟಿ: ಜೀ5
ರಿಲೀಸ್: ಅಕ್ಟೋಬರ್ 30
9. ಲವ್ ಆಲ್ವೇಸ್
ಒಟಿಟಿ: ಜಿಯೋ ಹಾಟ್ಸ್ಟಾರ್
ರಿಲೀಸ್: ಅಕ್ಟೋಬರ್ 30
10. ಅವರಾಚನ್ ಅಂಡ್ ಸನ್ಸ್
ಒಟಿಟಿ: ನೆಟ್ಫ್ಲಿಕ್ಸ್
ರಿಲೀಸ್: ಅಕ್ಟೋಬರ್ 30
11. ಇಮಾರ್ಟಲ್ (ಹಿಂದಿ)
ಒಟಿಟಿ: ಸೋನಿ ಲೈವ್
ರಿಲೀಸ್: ಅಕ್ಟೋಬರ್ 30
12. ತೆಲ್ಲಾ ಕಾಗೀತಮ್ (ತೆಲುಗು)
ಒಟಿಟಿ: ಈಟಿವಿ ವಿನ್
ರಿಲೀಸ್: ಅಕ್ಟೋಬರ್ 29
13. ಮೀಥೆ ಮೇ ಕ್ಯಾ ಹೈ (ಹಿಂದಿ)
ಒಟಿಟಿ: ನೆಟ್ಫ್ಲಿಕ್ಸ್
ರಿಲೀಸ್: ಅಕ್ಟೋಬರ್ 30
14. ಕೊಲಿಷನ್ ಕೋರ್ಸ್
ಒಟಿಟಿ: ನೆಟ್ಫ್ಲಿಕ್ಸ್
ರಿಲೀಸ್: ಅಕ್ಟೋಬರ್ 30
15. ಒಬ್ಸೆಷನ್ (ಇಂಗ್ಲಿಷ್)
ಒಟಿಟಿ: ಜಿಯೋ ಹಾಟ್ಸ್ಟಾರ್
ರಿಲೀಸ್: ಅಕ್ಟೋಬರ್ 30
16. ನಾಕ್ಚೂರ್ನ್
ಒಟಿಟಿ: ಆ್ಯಪಲ್ ಟಿವಿ
ರಿಲೀಸ್: ಅಕ್ಟೋಬರ್ 30
17. ಅಪೋಕಾಲಿಪ್ಸ್ ಜೀ: ನ್ಯೂ ವರ್ಲ್ಡ್ (ಇಂಗ್ಲಿಷ್)
ಒಟಿಟಿ: ಪ್ರೈಮ್ ವಿಡಿಯೋ
ರಿಲೀಸ್: ಅಕ್ಟೋಬರ್ 30
1. ಆದರ್ಶ ಕುಟುಂಬಂ ಹೌಸ್ ನಂ 47 (ತೆಲುಗು)
ಬಿಡುಗಡೆ ದಿನಾಂಕ: ಅಕ್ಟೋಬರ್ 30
2. ಸಿಧು (ಮಲಯಾಳಂ)
ಬಿಡುಗಡೆ ದಿನಾಂಕ: ಅಕ್ಟೋಬರ್ 30
3. ಸಿಂಗಾರಮ್ (ತಮಿಳು)
ಬಿಡುಗಡೆ ದಿನಾಂಕ: ಅಕ್ಟೋಬರ್ 30
4. ಕಿಲ್ಲರ್ (ತೆಲುಗು)
ಬಿಡುಗಡೆ ದಿನಾಂಕ: ಅಕ್ಟೋಬರ್ 30
5. ಚಂದ್ರಯಾನ (ತೆಲುಗು)
ಬಿಡುಗಡೆ ದಿನಾಂಕ: ಅಕ್ಟೋಬರ್ 30
6. ಮೀ. ಲಕ್ಕಿ (ಕನ್ನಡ)
ಬಿಡುಗಡೆ ದಿನಾಂಕ: ಅಕ್ಟೋಬರ್ 30
7. ತಾಯ್ತ (ಕನ್ನಡ)
ಬಿಡುಗಡೆ ದಿನಾಂಕ: ಅಕ್ಟೋಬರ್ 30
8. #ಕಲ್ಟ್ (ತೆಲುಗು)
ಬಿಡುಗಡೆ ದಿನಾಂಕ: ಅಕ್ಟೋಬರ್ 30