'ಒಂದು ಕತೆಯನ್ನು ಸಿನಿಮಾ ಮಾಡಿ, ಅದಕ್ಕೆ ಪ್ರೊಡ್ಯುಸರ್ನ ಹುಡುಕಿ, ಅದನ್ನ ಬೆಳ್ಳಿ ತೆರೆಗೆ ತಂದು, ಪ್ರೇಕ್ಷಕರು ನೆಚ್ಚಿಕೊಳ್ಳುವಂತೆ ಮಾಡುವುದು ಸುಲಭದ ದಾರಿಯಲ್ಲ ಎನ್ನುವುದು ಸಿನಿಮಾ ಮಾಡುವವರಿಗೆ ಅದರಲ್ಲೂ ಹೊಸ ಸಿನಿಮಾ ತಂಡ ಅಂದರೆ, ಹೊಸದಾಗಿ ಸಿನಿಮಾ ಮಾಡುವವರಿಗೆ ಅರ್ಥವಾಗುತ್ತದೆ' ಎಂದು ನವೀನ್ ಸಜ್ಜು ಹೇಳಿದರು.