Photos: ವರಮಹಾಲಕ್ಷ್ಮೀ ಹಬ್ಬಕ್ಕೆ ಎಷ್ಟೆಲ್ಲಾ ಚಿತ್ರಗಳ ಪೋಸ್ಟರ್​ಗಳು ಬಂದಿವೆ ನೋಡಿ ...

Posters Final
Published on

ವರಮಹಾಲಕ್ಷ್ಮೀ ಹಬ್ಬವು ಸಿನಿಮಾದವರಿಗೆ ದೊಡ್ಡ ಹಬ್ಬ. ಪ್ರತೀ ವರ್ಷ ವರಮಹಾಲಕ್ಷ್ಮೀ ಹಬ್ಬದಂದು ಹಲವು ಹೊಸ ಚಿತ್ರಗಳ ಘೋಷಣೆಯಾಗುವುದರ ಜತೆಗೆ, ಚಿತ್ರೀಕರಣ ಹಂತದ ಚಿತ್ರಗಳ ಪೋಸ್ಟರ್​​ಗಳು ಬಿಡುಗಡೆಯಾಗುತ್ತವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ವರ್ಷ ಆ ಸಂಖ್ಯೆ ಕಡಿಮೆಯೆಂದೇ ಹೇಳಬಹುದು. ಆದರೂ ಈ ಬಾರಿ ಕೆಲವು ಚಿತ್ರತಂಡಗಳು, ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ತಮ್ಮ ಚಿತ್ರದ ಪೋಸ್ಟರ್​ಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಬಿಡುಗಡೆ ಮಾಡಿವೆ. ಇಷ್ಟಕ್ಕೂ ಯಾವೆಲ್ಲಾ ಚಿತ್ರದ ಪೋಸ್ಟರ್​ಗಳು ಬಿಡುಗಡೆಯಾಗಿವೆ? ನೀವೇ ನೋಡಿ ...

Buddhivanta 2
Critical Keerthanegalu
Dear Satya
Premam Poojyam
Robert
Yuvaratna
Salaga
Veeram

ವರಮಹಾಲಕ್ಷ್ಮೀ ಹಬ್ಬವು ಸಿನಿಮಾದವರಿಗೆ ದೊಡ್ಡ ಹಬ್ಬ. ಪ್ರತೀ ವರ್ಷ ವರಮಹಾಲಕ್ಷ್ಮೀ ಹಬ್ಬದಂದು ಹಲವು ಹೊಸ ಚಿತ್ರಗಳ ಘೋಷಣೆಯಾಗುವುದರ ಜತೆಗೆ, ಚಿತ್ರೀಕರಣ ಹಂತದ ಚಿತ್ರಗಳ ಪೋಸ್ಟರ್​​ಗಳು ಬಿಡುಗಡೆಯಾಗುತ್ತವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ವರ್ಷ ಆ ಸಂಖ್ಯೆ ಕಡಿಮೆಯೆಂದೇ ಹೇಳಬಹುದು. ಆದರೂ ಈ ಬಾರಿ ಕೆಲವು ಚಿತ್ರತಂಡಗಳು, ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ತಮ್ಮ ಚಿತ್ರದ ಪೋಸ್ಟರ್​ಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಬಿಡುಗಡೆ ಮಾಡಿವೆ. ಇಷ್ಟಕ್ಕೂ ಯಾವೆಲ್ಲಾ ಚಿತ್ರದ ಪೋಸ್ಟರ್​ಗಳು ಬಿಡುಗಡೆಯಾಗಿವೆ? ನೀವೇ ನೋಡಿ ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net