ಕನ್ನಡ ಜನತೆಗೆ ಈ ಸಿನಿಮಾಗಳಿಂದ ವಿಜಯದಶಮಿಯ ಶುಭಾಶಯಗಳು ...

Posters - Final
Published on

ಬೆಂಗಳೂರು: ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ 10 ತಿಂಗಳುಗಳಲ್ಲಿ ಏನಿಲ್ಲವೆಂದರೂ 150ರಿಂದ 200 ಸಿನಿಮಾಗಳು ಬಿಡುಗಡೆಯಾಗಬೇಕಿದ್ದವು. ಆದರೆ, ಕರೊನಾ ಮತ್ತು ಲಾಕ್​ಡೌನ್​ನಿಂದಾಗಿ ಮಾರ್ಚ್​ ಎರಡನೆಯ ವಾರದ ನಂತರ ಯಾವುದೇ ಹೊಸ ಕನ್ನಡ ಚಿತ್ರ ಬಿಡುಗಡೆಯಾಗಿಲ್ಲ. ಸದ್ಯಕ್ಕೆ ಚಿತ್ರಪ್ರದರ್ಶನಕ್ಕೆ ಅನುಮತಿ ಇದ್ದರೂ, ಕಳೆದ ಎರಡು ವಾರಗಳಿಂದ ಯಾವ ಹೊಸ ಚಿತ್ರವೂ ಬಿಡುಗಡೆಯಾಗಿಲ್ಲ. ಇನ್ನಷ್ಟು ದಿನ ಬಿಡುಗಡೆಯಾಗುವುದು ಸಹ ಸಂಶಯ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ವಿಜಯದಶಮಿಯ ಅಂಗವಾಗಿ ಹಲವು ಸಿನಿಮಾಗಳು ಕರ್ನಾಟಕದ ಸಮಸ್ತ ಜನತೆಗೆ ಹೊಸ ಪೋಸ್ಟರ್​ಗಳನ್ನು ಬಿಡುಗಡೆ ಮಾಡುವ ಮೂಲಕ ಹಬ್ಬದ ಶುಭಾಶಯಗಳನ್ನು ತಿಳಿಸಿವೆ. ಯಾವ್ಯಾವ ಸಿನಿಮಾ ತಂಡದವರು ವಿಜಯದಶಮಿಯ ಶುಭಾಶಯಗಳನ್ನು ತಿಳಿಸಿವೆ ಎಂಬುದನ್ನು ನೀವೇ ನೋಡಿ.

Buddhivantha 2
Bumper
Chase
Dasara 1
Dasara
Garuda
Godhra
Hero
Jeevnane Natka Swamy
KGF 2
Kotigobba 3
Madagaja
Premam Poojyam
Robert
Robert
Salaga
Saravajra
Seetharam Binoy
Shambo Shivashankara
Vishnu Priya
Wheelchair Romeo
Yellow Board
Yuvaratna

ಬೆಂಗಳೂರು: ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ 10 ತಿಂಗಳುಗಳಲ್ಲಿ ಏನಿಲ್ಲವೆಂದರೂ 150ರಿಂದ 200 ಸಿನಿಮಾಗಳು ಬಿಡುಗಡೆಯಾಗಬೇಕಿದ್ದವು. ಆದರೆ, ಕರೊನಾ ಮತ್ತು ಲಾಕ್​ಡೌನ್​ನಿಂದಾಗಿ ಮಾರ್ಚ್​ ಎರಡನೆಯ ವಾರದ ನಂತರ ಯಾವುದೇ ಹೊಸ ಕನ್ನಡ ಚಿತ್ರ ಬಿಡುಗಡೆಯಾಗಿಲ್ಲ. ಸದ್ಯಕ್ಕೆ ಚಿತ್ರಪ್ರದರ್ಶನಕ್ಕೆ ಅನುಮತಿ ಇದ್ದರೂ, ಕಳೆದ ಎರಡು ವಾರಗಳಿಂದ ಯಾವ ಹೊಸ ಚಿತ್ರವೂ ಬಿಡುಗಡೆಯಾಗಿಲ್ಲ. ಇನ್ನಷ್ಟು ದಿನ ಬಿಡುಗಡೆಯಾಗುವುದು ಸಹ ಸಂಶಯ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ವಿಜಯದಶಮಿಯ ಅಂಗವಾಗಿ ಹಲವು ಸಿನಿಮಾಗಳು ಕರ್ನಾಟಕದ ಸಮಸ್ತ ಜನತೆಗೆ ಹೊಸ ಪೋಸ್ಟರ್​ಗಳನ್ನು ಬಿಡುಗಡೆ ಮಾಡುವ ಮೂಲಕ ಹಬ್ಬದ ಶುಭಾಶಯಗಳನ್ನು ತಿಳಿಸಿವೆ. ಯಾವ್ಯಾವ ಸಿನಿಮಾ ತಂಡದವರು ವಿಜಯದಶಮಿಯ ಶುಭಾಶಯಗಳನ್ನು ತಿಳಿಸಿವೆ ಎಂಬುದನ್ನು ನೀವೇ ನೋಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net