Photos; ಕಣ್ಣಲ್ಲೇ ಕೊಲ್ಲೋ ನಭಾ ನಟೇಶ್​...

collage (8)
Published on

ಬಹುಭಾಷಾ ನಟಿ ನಭಾ ನಟೇಶ್​ ಸದ್ಯ ಕನ್ನಡಕ್ಕಿಂತ ಟಾಲಿವುಡ್​ ಮಂದಿಗೆ ಹೆಚ್ಚು ಪರಿಚಿತ. ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು, ಆ ಕೆಲಸಗಳಲ್ಲಿ ಅವರು ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ಅಂಧಾದುನ್​ ಸಿನಿಮಾದ ತೆಲುಗು ರಿಮೇಕ್​ನಲ್ಲಿಯೂ ನಾಯಕಿಯಾಗಿ ನಿತಿನ್​ಗೆ ಜೋಡಿಯಾಗಿದ್ದಾರವರು. ಸಿನಿಮಾದ ಜತೆಗೆ ಸೋಷಿಯಲ್​ ಮೀಡಿಯಾದಲ್ಲೂ ನಭಾ ಸಕ್ರಿಯರು. ಸಾಕಷ್ಟು ಫೋಟೋಗಳನ್ನು ಶೇರ್​ ಮಾಡಿಕೊಂಡು, ಅಭಿಮಾನಿಗಳ ಮನ ತಣಿಸುವ ಕೆಲಸ ಮಾಡುತ್ತಿರುತ್ತಾರೆ. ಜಾಲತಾಣದಲ್ಲಿ ಅಭಿಮಾನಿಗಳ ಜತೆ ಸದಾ ಸಂಪರ್ಕದಲ್ಲಿರುತ್ತಾರೆ. ಇದೀಗ ಇತ್ತೀಚೆಗಷ್ಟೇ ಸರಣಿ ರೂಪದಲ್ಲಿ ಒಂದಷ್ಟು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಆ ಫೋಟೋಗಳು ಇಲ್ಲಿವೆ. 

ಚಿತ್ರಕೃಪೆ: Chinthu klicks

119789505_248250446489212_5278410640924518287_n
119714063_322852602111624_2724069233110656672_n
119713831_2768391940073753_1397562117102779116_n

ಬಹುಭಾಷಾ ನಟಿ ನಭಾ ನಟೇಶ್​ ಸದ್ಯ ಕನ್ನಡಕ್ಕಿಂತ ಟಾಲಿವುಡ್​ ಮಂದಿಗೆ ಹೆಚ್ಚು ಪರಿಚಿತ. ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು, ಆ ಕೆಲಸಗಳಲ್ಲಿ ಅವರು ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ಅಂಧಾದುನ್​ ಸಿನಿಮಾದ ತೆಲುಗು ರಿಮೇಕ್​ನಲ್ಲಿಯೂ ನಾಯಕಿಯಾಗಿ ನಿತಿನ್​ಗೆ ಜೋಡಿಯಾಗಿದ್ದಾರವರು. ಸಿನಿಮಾದ ಜತೆಗೆ ಸೋಷಿಯಲ್​ ಮೀಡಿಯಾದಲ್ಲೂ ನಭಾ ಸಕ್ರಿಯರು. ಸಾಕಷ್ಟು ಫೋಟೋಗಳನ್ನು ಶೇರ್​ ಮಾಡಿಕೊಂಡು, ಅಭಿಮಾನಿಗಳ ಮನ ತಣಿಸುವ ಕೆಲಸ ಮಾಡುತ್ತಿರುತ್ತಾರೆ. ಜಾಲತಾಣದಲ್ಲಿ ಅಭಿಮಾನಿಗಳ ಜತೆ ಸದಾ ಸಂಪರ್ಕದಲ್ಲಿರುತ್ತಾರೆ. ಇದೀಗ ಇತ್ತೀಚೆಗಷ್ಟೇ ಸರಣಿ ರೂಪದಲ್ಲಿ ಒಂದಷ್ಟು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಆ ಫೋಟೋಗಳು ಇಲ್ಲಿವೆ. 

ಚಿತ್ರಕೃಪೆ: Chinthu klicks

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net