'ರಾಮಾಯಣ', 'ಸೀನ್​', 'ಮೂಕುತಿ ಅಮನ್​ 2'... ಈ ವಾರ ಒಟಿಟಿ, ಚಿತ್ರಮಂದಿರಗಳಲ್ಲಿ ಯಾವೆಲ್ಲ ಸಿನಿಮಾ ರಿಲೀಸ್​? ಇಲ್ಲಿದೆ ಪಟ್ಟಿ | South Films

South Films
'ರಾಮಾಯಣ', 'ಸೀನ್​', 'ಮೂಕುತಿ ಅಮನ್​ 2'... ಈ ವಾರ ಒಟಿಟಿ, ಚಿತ್ರಮಂದಿರಗಳಲ್ಲಿ ಯಾವೆಲ್ಲ ಸಿನಿಮಾ ರಿಲೀಸ್​? ಇಲ್ಲಿದೆ ಪಟ್ಟಿ | South Films
Published on: 

ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (OTT Films). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ​ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್​ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಈ ವಾರದ ಒಟಿಟಿ ರಿಲೀಸ್​

1. ಹೈವಾನ್

ಒಟಿಟಿ: ಸೋನಿಲೈವ್

ರಿಲೀಸ್​: ನವೆಂಬರ್ 6

2. ಮಿನಿಯನ್ಸ್ ಅಂಡ್ ಮಾನ್ಸ್ಟರ್ಸ್

ಒಟಿಟಿ: ಜಿಯೋ ಹಾಟ್‌ಸ್ಟಾರ್

ರಿಲೀಸ್​: ನವೆಂಬರ್ 2

3. ದಿ ವ್ವಾನ್: ಫೋರ್ಸ್ ಆಫ್ ದಿ ಫಾರೆಸ್ಟ್

ಒಟಿಟಿ: ಪ್ರೈಮ್ ವಿಡಿಯೋ

ರಿಲೀಸ್​: ನವೆಂಬರ್ 6

4. ಬ್ಲ್ಯಾಕ್ ಡವ್ಸ್ ಸೀಸನ್ 2 (ವೆಬ್​ ಸರಣಿ)

ಒಟಿಟಿ: ನೆಟ್‌ಫ್ಲಿಕ್ಸ್

ರಿಲೀಸ್​: ನವೆಂಬರ್ 5

5. ಐ ಆಮ್ ಗೇಮ್

ಒಟಿಟಿ: ಜಿಯೋ ಹಾಟ್‌ಸ್ಟಾರ್

ರಿಲೀಸ್​: ನವೆಂಬರ್ 6

6. ದಿ ಗ್ರೇಟೆಸ್ಟ್

ಒಟಿಟಿ: ಪ್ರೈಮ್ ವಿಡಿಯೋ

ರಿಲೀಸ್​: ನವೆಂಬರ್ 4

7. ಅಂಡರ್ ಸೀಜ್

ಒಟಿಟಿ: ನೆಟ್‌ಫ್ಲಿಕ್ಸ್

ರಿಲೀಸ್​: ನವೆಂಬರ್ 6

7. ಮೀಸಯ ಮುರುಕ್ಕು 2

ಒಟಿಟಿ: ಸೋನಿಲೈವ್

ರಿಲೀಸ್​: ನವೆಂಬರ್ 6

8. ಪಾಸಿಬಲ್ ಲವ್

ಒಟಿಟಿ: ನೆಟ್‌ಫ್ಲಿಕ್ಸ್

ರಿಲೀಸ್​: ನವೆಂಬರ್ 6

9. ಸ್ಟಿಕ್ ಸೀಸನ್ 2

ಒಟಿಟಿ: ಆ್ಯಪಲ್ ಟಿವಿ

ರಿಲೀಸ್​: ನವೆಂಬರ್ 4

10. ಬ್ಲೈಂಡ್ ಗೇಮ್

ಒಟಿಟಿ: ಜೀ5

ರಿಲೀಸ್: ನವೆಂಬರ್ 4

11. ಟೆಕನ್​: ನಟಾಲೀ ಹಾಲೋವೇ

ಒಟಿಟಿ: ನೆಟ್‌ಫ್ಲಿಕ್ಸ್

ರಿಲೀಸ್​: ನವೆಂಬರ್ 4

12. ಬಾಸ್ ಎಕ್ಸ್ ಮಚಿನಾ

ಒಟಿಟಿ: ನೆಟ್‌ಫ್ಲಿಕ್ಸ್

ರಿಲೀಸ್​: ನವೆಂಬರ್ 3

ಈ ವಾರ ಸೌತ್ ಸಿನಿಮಾಗಳು ತೆರೆಗೆ

1. ರಾಮಾಯಣ 1 (ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ)

ಬಿಡುಗಡೆ ದಿನಾಂಕ: ನವೆಂಬರ್ 5

2. ಸೀನ್ (ತಮಿಳು)

ಬಿಡುಗಡೆ ದಿನಾಂಕ: ನವೆಂಬರ್ 6

3. ಮೂಕುತಿ ಅಮ್ಮನ್ 2 (ತಮಿಳು)

ಬಿಡುಗಡೆ ದಿನಾಂಕ: ನವೆಂಬರ್ 6

4. ಡಿಸ್ಕೋ

ಬಿಡುಗಡೆ ದಿನಾಂಕ: ನವೆಂಬರ್ 5