'ರೇಖಾಚಿತ್ರಂ', 'ಲೋಕಃ'... ಒಟಿಟಿಯಲ್ಲಿ ನೀವು ನೋಡಲೇಬೇಕಾದ ಮಾಲಿವುಡ್ನ ಟಾಪ್ 10 ಥ್ರಿಲ್ ನೀಡುವ ಚಿತ್ರಗಳಿವು
ಮಲಯಾಳಂ ಸಿನಿಮಾಗಳು
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಈ ವರ್ಷ ಸೂಪರ್ಹಿಟ್ ಸಾಲಿಗೆ ಸೇರಿದ ಮಲಯಾಳಂ ಚಿತ್ರಗಳಿವು
ಒಟಿಟಿಯಲ್ಲಿ ನೀವು ನೋಡಲೇಬೇಕಾದ ಟಾಪ್ 10 ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ
ಬೆಂಗಳೂರು: ಈ ವರ್ಷ ಭಾರತೀಯ ಚಿತ್ರೋದ್ಯಮದಿಂದ ಚಿತ್ರಮಂದಿರಗಳಿಗೆ ಲಗ್ಗೆಯಿಟ್ಟ ಹಲವಾರು ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್ ಸಾಲಿಗೆ ಸೇರಿವೆ. ಈ ಪೈಕಿ ಮಾಲಿವುಡ್ ಚಿತ್ರಗಳು ಕೇವಲ ಥಿಯೇಟರ್ಗಳಲ್ಲಿ ಮಾತ್ರವಲ್ಲ, ಒಟಿಟಿಯಲ್ಲೂ ಸಿನಿಪ್ರಿಯರನ್ನು ರಂಜಿಸುವಲ್ಲಿ ಯಶಸ್ವಿಯಾಗಿವೆ. ವಿಶೇಷವಾಗಿ, ಕ್ರೈಮ್-ಥ್ರಿಲ್ಲರ್, ಸಸ್ಪೆನ್ಸ್, ಹಾರರ್ ಕಥೆಗಳು ಹೆಚ್ಚು ಗಮನ ಸೆಳೆದಿವೆ. ಈ ವರ್ಷ ತೆರೆಕಂಡ ಸಾಕಷ್ಟು ಮಲಯಾಳಂ ಸಿನಿಮಾಗಳ ಪೈಕಿ ನೀವು ಒಟಿಟಿಯಲ್ಲಿ ನೋಡಲೇಬೇಕಾದ ಟಾಪ್ 10 ಚಿತ್ರಗಳ ಪಟ್ಟಿ ಇಲ್ಲಿದೆ ನೋಡಿ.