ಸದ್ಯ ಸಿನಿಮಾದ ಟ್ರೇಲರ್, ಟೀಸರ್ ಮಾತ್ರ ಬಿಡುಗಡೆಯಾಗಿದ್ದು, ಮಳೆಗಾಲದಲ್ಲಿ ಕಥನಾರ್ ಸಿನಿಮಾ ರಿಲೀಸ್ ಮಾಡಲು ತಂಡ ಚಿಂತನೆ ನಡೆಸಿದೆ. ಸುಮಾರು 500ಕ್ಕೂ ಹೆಚ್ಚು ಜನರು, ಐದು ವರ್ಷಗಳಿಂದ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಜಯಸೂರ್ಯ, ಅನುಷ್ಕಾ ಶೆಟ್ಟಿ, ಪ್ರಭುದೇವ, ಮೋಹನ್ ಲಾಲ್, ವಿನೇಶ್, ಹರೀಶ್ ಉತ್ತಮನ ಅವರು ಕಾಣಿಸಿಕೊಂಡಿದ್ದಾರೆ.