ಕೇರಳ: ಸಣ್ಣ ಪಾತ್ರಗಳ ಮೂಲಕ ಮಲಯಾಳಂ ಸಿನಿಪ್ರಿಯರ ಹೃದಯದಲ್ಲಿ ಛಾಪು ಮೂಡಿಸಿರುವ ನಟ ಸುಬೀಷ್ ಸುಧಿ, 'ಒರು ಸರ್ಕಾರ್ ಉತ್ಥೋಧಂ' ಚಿತ್ರದಲ್ಲಿ ನಾಯಕನಾಗಿಯೂ ಪದಾರ್ಪಣೆ ಮಾಡಿದ್ದು ವಿಶೇಷ. ಈ ಸಿನಿಮಾವನ್ನು ಸ್ವತಃ ಸುಬೀಷ್ ಮತ್ತು ಅವರ ಸ್ನೇಹಿತರು ನಿರ್ಮಿಸಿದರು. ಮೇಲ್ನೋಟಕ್ಕೆ ಇದು ಉತ್ತಮ ಚಿತ್ರವೆಂದು ಪರಿಗಣಿಸಲ್ಪಟ್ಟಿದ್ದರೂ, ಚಿತ್ರವು ಆರ್ಥಿಕವಾಗಿ ಯಶಸ್ವಿಯಾಗಲಿಲ್ಲ. ಸದ್ಯ ಇದೇ ನಟನ ಕಣ್ಣೀರಿಗೆ ಕಾರಣವಾಗಿದೆ.