ಕೃಷ್ಣಮೃಗಗಳು ಮತ್ತು ಜಿಂಕೆಗಳನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ರಕ್ಷಿಸಲಾಗಿದೆ. ಇನ್ನು, ಬಿಷ್ಣೋಯಿಗಳು ಬಹುಶಃ ಪ್ರಪಂಚದ ಏಕೈಕ ಪರಿಸರ ಸ್ನೇಹಿ ಧರ್ಮವನ್ನು ಅನುಸರಿಸುತ್ತಾರೆ. 2016 ರಲ್ಲಿ ರಾಜಸ್ಥಾನದಲ್ಲಿ ವನ್ಯಜೀವಿಗಳಿಗೆ ತೊಂದರೆ ಕೊಟ್ಟು ಅಪರಾಧವನ್ನು ಮಾಡಿರುವ 1,700 ಕ್ಕೂ ಹೆಚ್ಚು ಜನರನ್ನು ಈ ಸಮುದಾಯದ ಪ್ರಯತ್ನಗಳಿಂದ, ದೂರಗಳಿಂದ ಬಂಧಿಸಲಾಗಿದೆ ಎಂದು ವರದಿಗಳು ತಿಳಿಸುತ್ತಿವೆ.