ಚಿತ್ರತಂಡದ ಮೂಲಗಳ ಪ್ರಕಾರ, ಮೇ 28 ರಿಂದ ಹೈದರಾಬಾದ್‌ನಲ್ಲಿ ನಿರ್ಮಿಸಲಾಗಿರುವ ಬೃಹತ್ ಸೆಟ್‌ಗಳಲ್ಲಿ ಈ ಸಿನಿಮಾದ ನಿಯಮಿತ ಶೂಟಿಂಗ್ (Regular Shoot) ಆರಂಭವಾಗಲಿದೆ. ಈ ಅದ್ದೂರಿ ಸಮಾರಂಭದಲ್ಲಿ ಚಿತ್ರರಂಗದ ಪ್ರಮುಖ ಗಣ್ಯರು, ನಿರ್ಮಾಪಕರು ಹಾಗೂ ಮೆಗಾ ಕುಟುಂಬದ ಸದಸ್ಯರು ಉಪಸ್ಥಿತರಿದ್ದು ಹೊಸ ಚಿತ್ರಕ್ಕೆ ಶುಭ ಹಾರೈಸಿದರು,(ಏಜೆನ್ಸೀಸ್).