Photos: ಮಯೂರಿ ಮದುವೆಯ ಫೋಟೋ ಗ್ಯಾಲರಿ

Mayuri Marriage Photos - Final
Published on

ನಟಿ ಮಯೂರಿ ಕ್ಯಾತರಿ ಇಂದು ತಮ್ಮ ಬಹುಕಾಲದ ಸ್ನೇಹಿತ ಅರುಣ್ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಇಂದು ಬೆಳಿಗ್ಗೆ ಜೆಪಿನಗರದ ವೆಂಕಟರಮಣ ದೇವಸ್ಥಾನದಲ್ಲಿ ಮಯೂರಿ ಮತ್ತು ಅರುಣ್​ ಅವರ ಮದುವೆ ಬಹಳ ಸರಳವಾಗಿ ನಡೆಯಿತು. ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ಮಯೂರಿ ಅವರ ಸಹನಟರಾಗಿದ್ದ ಜೆಕೆ, ಈ ಮದುವೆಯಲ್ಲಿ ಪಾಲ್ಗೊಂಡಿದ್ದರು. ಈ ಸರಳ ವಿವಾಹದ ಒಂದಿಷ್ಟು ಫೋಟೋಗಳು ನಿಮಗಾಗಿ ...

2
3
4
5
6
7
8
9
10
11
12

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net