PHOTOS| ಬರ್ತಡೇ ಖುಷಿಯಲ್ಲಿರೋ ಜೊತೆ ಜೊತೆಯಲಿ ಖ್ಯಾತಿಯ ಮೀರಾ ನಿಜ ಜೀವನದಲ್ಲೂ ತುಂಬಾ ಬೋಲ್ಡ್​ !

Meera Feature
Published on

ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ವಿಭಿನ್ನ ಕಥಾಹಂದರವುಳ್ಳ ಜನಪ್ರಿಯ "ಜೊತೆ ಜೊತೆಯಲಿ" ಧಾರಾವಾಹಿಯಲ್ಲಿ ಮೀರಾ ಹೆಗ್ಡೆ ಪಾತ್ರದಲ್ಲಿ ಮಿಂಚುತ್ತಿರುವ ಮಾನಸ ಮನೋಹರ್​ ಇಂದು ಹುಟ್ಟಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನೆಚ್ಚಿನ ನಟಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ. ಧಾರಾವಾಹಿಯಲ್ಲಿ ತುಂಬಾ ಬೋಲ್ಡ್​ ಆಗಿ ನಟಿಸಿರುವ ಮೀರಾ ಅಲಿಯಾಸ್​ ಮಾನಸ ನಿಜ ಜೀವನದಲ್ಲೂ ತುಂಬಾ ಬೋಲ್ಡ್​ ಎನ್ನವುದಕ್ಕೆ ಈ ಕೆಳಗಿನ ಪೋಟೋಗಳೇ ಸಾಕ್ಷಿಯಾಗಿವೆ. ಸ್ಲೈಡ್​ ಶೋಗಾಗಿ ಫೋಟೋಗಳ ಮೇಲೆ ಕ್ಲಿಕ್ಕಿಸಿ.

Meera 2
Meera 3
Meera 4
Meera 5
Meera 6
Meera 7
Meera 8
Meera 9
Meera 10
Meera 11
Meera 13

ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ವಿಭಿನ್ನ ಕಥಾಹಂದರವುಳ್ಳ ಜನಪ್ರಿಯ "ಜೊತೆ ಜೊತೆಯಲಿ" ಧಾರಾವಾಹಿಯಲ್ಲಿ ಮೀರಾ ಹೆಗ್ಡೆ ಪಾತ್ರದಲ್ಲಿ ಮಿಂಚುತ್ತಿರುವ ಮಾನಸ ಮನೋಹರ್​ ಇಂದು ಹುಟ್ಟಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನೆಚ್ಚಿನ ನಟಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ. ಧಾರಾವಾಹಿಯಲ್ಲಿ ತುಂಬಾ ಬೋಲ್ಡ್​ ಆಗಿ ನಟಿಸಿರುವ ಮೀರಾ ಅಲಿಯಾಸ್​ ಮಾನಸ ನಿಜ ಜೀವನದಲ್ಲೂ ತುಂಬಾ ಬೋಲ್ಡ್​ ಎನ್ನವುದಕ್ಕೆ ಈ ಕೆಳಗಿನ ಪೋಟೋಗಳೇ ಸಾಕ್ಷಿಯಾಗಿವೆ. ಸ್ಲೈಡ್​ ಶೋಗಾಗಿ ಫೋಟೋಗಳ ಮೇಲೆ ಕ್ಲಿಕ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net