PHOTO GALLERY| ಬರ್ತಡೇ ಗರ್ಲ್ ಕಾವ್ಯಶೆಟ್ಟಿಯವರ ಹಾಟ್​ ಫೋಟೋ ಝಲಕ್...!​

Kavya
Published on

ನಮ್​ ದುನಿಯಾ ನಮ್​ ಸ್ಟೈಲ್​ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪ್ರವೇಶ ಪಡೆದು ಇಷ್ಟಕಾಮ್ಯ ಚಿತ್ರದ ಯಶಸ್ಸಿನ ಬಳಿಕ ಕನ್ನಡ ಸಿನಿರಸಿಕರ ಮನಗೆದ್ದ ನಟಿ ಕಾವ್ಯ ಶೆಟ್ಟಿ ಅವರಿಂದು 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನೆಚ್ಚಿನ ನಟಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ. ಜೂಮ್​, ಸ್ಮೈಲ್​ ಪ್ಲೀಸ್, ಸಿಲಿಕಾನ್​ ಸಿಟಿ, 3 ಗಂಟೆ 30 ದಿನ 30 ಸೆಕೆಂಡ್​ ಸಂಹಾರ ಮುಂತಾದ ಕನ್ನಡ ಚಿತ್ರಗಳಲ್ಲಿ ಕಾವ್ಯ ಶೆಟ್ಟಿ ನಟಿಸಿದ್ದಾರೆ. ರವಿಚಂದ್ರನ್​ ಅಭಿನಯದ ರವಿ ಬೊಪ್ಪಣ್ಣ ಚಿತ್ರದಲ್ಲೂ ಕಾವ್ಯ ಅಭಿನಯಿಸಿದ್ದ ಬಿಡುಗಡೆ ಬಾಕಿ ಇದೆ. ಬರ್ತಡೇ ಖುಷಿಯಲ್ಲಿರುವ ಕಾವ್ಯ ಶೆಟ್ಟಿಯವರ ಹಾಟ್​ ಫೋಟೋಗಳ ಝಲಕ್​ ಇಲ್ಲಿದೆ. ಸ್ಲೈಡ್​ ಶೋಗಾಗಿ ಫೋಟೋಗಳ ಮೇಲೆ ಕ್ಲಿಕ್ಕಿಸಿ.

Kavya Shetty 2
Kavya Shetty 3
Kavya Shetty 4
Kavya Shetty 5
Kavya Shetty 6
Kavya Shetty 7
Kavya Shetty 8
Kavya Shetty 9
Kavya Shetty 10
Kavya Shetty 11
Kavya Shetty 12

ನಮ್​ ದುನಿಯಾ ನಮ್​ ಸ್ಟೈಲ್​ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪ್ರವೇಶ ಪಡೆದು ಇಷ್ಟಕಾಮ್ಯ ಚಿತ್ರದ ಯಶಸ್ಸಿನ ಬಳಿಕ ಕನ್ನಡ ಸಿನಿರಸಿಕರ ಮನಗೆದ್ದ ನಟಿ ಕಾವ್ಯ ಶೆಟ್ಟಿ ಅವರಿಂದು 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನೆಚ್ಚಿನ ನಟಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ. ಜೂಮ್​, ಸ್ಮೈಲ್​ ಪ್ಲೀಸ್, ಸಿಲಿಕಾನ್​ ಸಿಟಿ, 3 ಗಂಟೆ 30 ದಿನ 30 ಸೆಕೆಂಡ್​ ಸಂಹಾರ ಮುಂತಾದ ಕನ್ನಡ ಚಿತ್ರಗಳಲ್ಲಿ ಕಾವ್ಯ ಶೆಟ್ಟಿ ನಟಿಸಿದ್ದಾರೆ. ರವಿಚಂದ್ರನ್​ ಅಭಿನಯದ ರವಿ ಬೊಪ್ಪಣ್ಣ ಚಿತ್ರದಲ್ಲೂ ಕಾವ್ಯ ಅಭಿನಯಿಸಿದ್ದ ಬಿಡುಗಡೆ ಬಾಕಿ ಇದೆ. ಬರ್ತಡೇ ಖುಷಿಯಲ್ಲಿರುವ ಕಾವ್ಯ ಶೆಟ್ಟಿಯವರ ಹಾಟ್​ ಫೋಟೋಗಳ ಝಲಕ್​ ಇಲ್ಲಿದೆ. ಸ್ಲೈಡ್​ ಶೋಗಾಗಿ ಫೋಟೋಗಳ ಮೇಲೆ ಕ್ಲಿಕ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net