ಗುಡ್ ಬ್ಯಾಡ್ ಅಗ್ಲಿ ಸಿನಿಮಾ ತಂಡ ಸಂಗೀತ ನಿರ್ದೇಶಕ ಇಳಯರಾಜ ಅವರ ಹಾಡನ್ನು ಬಳಸಿಕೊಂಡಿದ್ದಕ್ಕಾಗಿ ಕಾನೂನು ಮೂಲಕ ಹೋರಾಟ ನಡೆಸಿ 50 ಲಕ್ಷದ ಮೂಲಕ ಇತ್ಯರ್ಥಪಡಿಸಿಕೊಂಡಿದ್ದರು. ಇನ್ನು ಮಂಜುಮ್ಮೆಲ್ ಬಾಯ್ಸ್ನಲ್ಲಿ ಅವರ ಗುಣ ಸಿನಿಮಾದ ಕಣ್ಮಣಿ ಸೂಪರ್ ಹಿಟ್ ಹಾಡು ಬಳಕೆ ಮಾಡಿಕೊಂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಸರಿಗಮಪ ಶೋ, ಸೋನಿ ಮ್ಯೂಸಿಕ್ನಂತಹ ದೈತ್ಯ ಸಂಸ್ಥೆಗಳ ಮೇಲೆ ಇಂದಿಗೂ ವಿವಾದಗಳು ಇದ್ದು ಕಾನೂನು ಹೋರಾಟ ನಡೆಯುತ್ತಿದೆ. ಅಲ್ಲದೆ ಎಐ ಬಳಕೆ ಮಾಡು ಹಾಡನ್ನು ತಿರುಚುತ್ತಿರುವ ಬಗ್ಗೆ ಇಳಯರಾಜ ಅವರು ಬೇಸರ ವ್ಯಕ್ತಪಡಿಸಿದ್ದರು, (ಏಜೆನ್ಸೀಸ್).