"ಈ ಪೋಸ್ಟರ್ ನೋಡಿ,ರಾಜ್‌ಕುಮಾರ್ ರಾವ್ ನೋಡಿದರೆ ಲಾರ್ಡ್ಸ್ ಮೈದಾನದಲ್ಲಿ ಮ್ಯಾಚ್ ಗೆದ್ದ ತರ ಕಾಣ್ತಿಲ್ಲ, ಬದಲಿಗೆ ಜಿಯೋಮಾರ್ಟ್‌ನಲ್ಲಿ 10% ಡಿಸ್ಕೌಂಟ್ ಸಿಕ್ಕಿದ್ದಕ್ಕೆ ಖುಷಿ ಪಡ್ತಿರೋ ತರ ಕಾಣ್ತಿದ್ದಾರೆ! ನಮ್ಮ ದಾದಾ ಅಲ್ಲಿ ಸಿಂಹದ ತರ ಜರ್ಸಿ ಹಾರಿಸ್ತಾ ಇದ್ದರೆ, ಇವನು ನೋಡಿದರೆ ಬಸ್ ಹಿಡಿಯೋಕೆ ಕೈ ತೋರಿಸ್ತಿರೋ ತರ ಇದ್ದಾನೆ. ಎಂತಾ ದರಿದ್ರ ವಿಎಫ್‌ಎಕ್ಸ್ ಮತ್ತು ಲುಕ್ ಇದು. ನೋಡೋಕೆ ಅಸಹ್ಯವಾಗಿದೆ ಎಂದು ಹೇಳಿದರು.