PHOTO GALLERY| ಕಾಜಲ್​ ಕಲ್ಯಾಣ; ಮೆಹೆಂದಿ, ಅರಿಶಿನ ಶಾಸ್ತ್ರದ ಫೋಟೋಗಳು ಇಲ್ಲಿವೆ

kajalaggarwal101603972411
Published on

ಬಹುಭಾಷಾ ನಟಿ ಕಾಜಲ್​ ಅಗರ್​ವಾಲ್​ ಮದುವೆ ಸಂಭ್ರಮದಲ್ಲಿದ್ದಾರೆ. ಶುಕ್ರವಾರವಷ್ಟೇ ಮೆಹೆಂದಿ ಮತ್ತು ಸಂಗೀತ ಕಾರ್ಯಕ್ರಮ ಮುಗಿದಿದ್ದು, ಈಗಾಗಲೇ ಗೌತಮ್ ಕಿಚ್ಲು ಜತೆ ಸಪ್ತಪದಿಯನ್ನೂ ತುಳಿದಿದ್ದಾರೆ. ಇದೀಗ ಶುಕ್ರವಾರದ ಮೆಹೆಂದಿ ಕಾರ್ಯಕ್ರಮದ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೆಚ್ಚಿನ ನಟಿಗೆ ನೆಟ್ಟಿಗರು ಮದುವೆಯ ಶುಭಾಶಯ ಕೋರುತ್ತಿದ್ದಾರೆ. ಆ ವಿಶೇಷ ಫೋಟೋಗಳು ಇಲ್ಲಿವೆ. ಫೋಟೋ ವೀಕ್ಷಣೆಗೆ ಸ್ಲೈಡ್ ಶೋ ಕ್ಲಿಕ್ ಮಾಡಿ.

kajal haldi2(1)
kajal-aggarwal-1200
kajalaggarwal101603972411
Kajal-aggarwal-haldi
kajalaggarwalhaldi-1603973542
kajalaggarwalhaldi-1604034261
kajal-aggarwal-haldi-mehendi-wedding-759-1
Kajal-Aggarwal-wedding
Kajal-Aggarwal-wedding-bachelorette
kajal-mehendi-ceremony
Kajal-Nisha-Aggarwal-bachelorette
pic
pjimage-1-1604019701

ಬಹುಭಾಷಾ ನಟಿ ಕಾಜಲ್​ ಅಗರ್​ವಾಲ್​ ಮದುವೆ ಸಂಭ್ರಮದಲ್ಲಿದ್ದಾರೆ. ಶುಕ್ರವಾರವಷ್ಟೇ ಮೆಹೆಂದಿ ಮತ್ತು ಸಂಗೀತ ಕಾರ್ಯಕ್ರಮ ಮುಗಿದಿದ್ದು, ಈಗಾಗಲೇ ಗೌತಮ್ ಕಿಚ್ಲು ಜತೆ ಸಪ್ತಪದಿಯನ್ನೂ ತುಳಿದಿದ್ದಾರೆ. ಇದೀಗ ಶುಕ್ರವಾರದ ಮೆಹೆಂದಿ ಕಾರ್ಯಕ್ರಮದ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೆಚ್ಚಿನ ನಟಿಗೆ ನೆಟ್ಟಿಗರು ಮದುವೆಯ ಶುಭಾಶಯ ಕೋರುತ್ತಿದ್ದಾರೆ. ಆ ವಿಶೇಷ ಫೋಟೋಗಳು ಇಲ್ಲಿವೆ. ಫೋಟೋ ವೀಕ್ಷಣೆಗೆ ಸ್ಲೈಡ್ ಶೋ ಕ್ಲಿಕ್ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net