PHOTO|ಸೀರಿಯಲ್​ ಶೂಟಿಂಗ್​ ಹೇಗೆ ನಡೀತಿದೆ; ನೀವೇ ನೋಡಿ...

Shooting (6)
Published on

ಬೆಂಗಳೂರು: ಅಂತೂ ಕಳೆದ ಎರಡು ತಿಂಗಳಿಂದ ಆಫ್​ ಆಗಿದ್ದ ಕ್ಯಾಮರಾ ಇದೀಗ ಮತ್ತೆ ಆನ್​ ಆಗಿದೆ. ಕಲಾವಿದರು ಮತ್ತೆ ಬಣ್ಣ ಹಚ್ಚಿಕೊಂಡು ಕ್ಯಾಮರಾ ಮುಂದೆ ಬಂದಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಸೀರಿಯಲ್​ ಮಂದಿ ಇದೀಗ ಡೈಲಾಗ್​ ಪ್ರಾಕ್ಟಿಸ್​ ಮಾಡುತ್ತಿದ್ದಾರೆ. ಹಾಗಾದರೆ, ಸೀರಿಯಲ್​ ಶೂಟಿಂಗ್​ಗೆ ಚಾಲನೆ ಕೊಟ್ಟಿರುವ ಧಾರಾವಾಹಿ ತಂಡಗಳು ಸೆಟ್​ನಲ್ಲಿ ಹೇಗಿಲ್ಲ ಕ್ಯಾಮರಾ ಎದುರಿಸುತ್ತಿವೆ? ಮುನ್ನೆಚ್ಚರಿಕಾ ಕ್ರಮಗಳು ಹೇಗಿವೆ? ಸಾಮಾಜಿಕ ಅಂತರ ಏನಾಗ್ತಿದೆ ಎಂಬುದಕ್ಕೆ ಆಯ್ದ ಕೆಲ ಧಾರಾವಾಹಿಗಳ ಶೂಟಿಂಗ್​ ಫೋಟೋಗಳು ಇಲ್ಲಿವೆ ನೋಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net