ಮದರ್ಸ್​ ಡೇ ಪ್ರಯುಕ್ತ ಅಮ್ಮನ ಫೋಟೋ ಹಂಚಿಕೊಂಡ ಸಿನಿಮಾ, ಕಿರುತೆರೆ ತಾರೆಯರು..

WhatsApp Image 2020-05-10 at 1.07.17 PM
Published on

ಇಂದು ಅಮ್ಮಂದಿರ ದಿನ. ತಾಯ್ತನವನ್ನು ಸಂಭ್ರಮಿಸುವ ದಿನ. ಇದಕ್ಕೆ ಚಂದನವನದ ತಾರೆಯರು ಹೊರತಲ್ಲ. ಹಾಗೆ ನೋಡಿದರೆ, ಹಲವು ನಟಿಯರಿಗೆ ಅವರ ಅಮ್ಮಂದಿರೇ ಬೆಸ್ಟ್ ಫ್ರೆಂಡ್ಸ್. ಏಕೆಂದರೆ, ಮಕ್ಕಳ ಜತೆಗೆ ಚಿತ್ರೀಕರಣಕ್ಕೆ ಬರುವುದರ ಜತೆಗೆ, ಅವರ ಬೇಕು-ಬೇಡಗಳನ್ನು ನೋಡಿಕೊಳ್ಳುವುದೇ ತಾಯಂದಿರು. ಹೀಗೆ ಸಲಹುವ ತಾಯಂದಿರ ಫೋಟೋಗಳನ್ನು ಸಿನಿಮಾ ನಟಿಯರು ಜಾಲತಾಣಗಳಲ್ಲಿ ಹಂಚಿಕೊಂಡು ಶುಭಾಶಯ ಕೋರಿದ್ದಾರೆ. ಅವರ ಫೋಟೋಗಳೆಲ್ಲವೂ ಇಲ್ಲಿವೆ. 

ಅಮ್ವ್ಮನ ಜತೆ ​ಮಾಕ್ಟೇಲ್​ ಸಿನಿಮಾ ಖ್ಯಾತಿಯ ಅಮೃತಾ
ಅಮ್ವ್ಮನ ಜತೆ ​ಮಾಕ್ಟೇಲ್​ ಸಿನಿಮಾ ಖ್ಯಾತಿಯ ಅಮೃತಾ
ಅಮ್ಮ ಪಾರ್ವತಮ್ಮ ರಾಜ್​ಕುಮಾರ್ ಜತೆ ಶಿವಣ್ಣ
ಅಮ್ಮ ಪಾರ್ವತಮ್ಮ ರಾಜ್​ಕುಮಾರ್ ಜತೆ ಶಿವಣ್ಣ
ಅಮ್ಮನ ಜತೆ ನಿರ್ಮಾಪಕಿ ಶ್ರುತಿ ನಾಯ್ಡು
ಅಮ್ಮನ ಜತೆ ನಿರ್ಮಾಪಕಿ ಶ್ರುತಿ ನಾಯ್ಡು
ಅಮ್ಮ ಪಾರ್ವತಮ್ಮ ರಾಜ್​ಕುಮಾರ್ ಜತೆ ಪುನೀತ್​
ಅಮ್ಮ ಪಾರ್ವತಮ್ಮ ರಾಜ್​ಕುಮಾರ್ ಜತೆ ಪುನೀತ್​
ಅಮ್ಮನ ಮಡಿಲಲ್ಲಿ ಹರ್ಷಿಕಾ ಪೂಣಚ್ಚ
ಅಮ್ಮನ ಮಡಿಲಲ್ಲಿ ಹರ್ಷಿಕಾ ಪೂಣಚ್ಚ
ಮದುವೆ ಸಂದರ್ಭದಲ್ಲಿ ಅಮ್ಮನ ಜತೆ ಹಿತಾ ಚಂದ್ರಶೇಖರ್​
ಮದುವೆ ಸಂದರ್ಭದಲ್ಲಿ ಅಮ್ಮನ ಜತೆ ಹಿತಾ ಚಂದ್ರಶೇಖರ್​
ನಟಿ ಕಾವ್ಯಾ ಗೌಡ ಮತ್ತವರ ತಾಯಿ
ನಟಿ ಕಾವ್ಯಾ ಗೌಡ ಮತ್ತವರ ತಾಯಿ
ಅಮ್ಮನ ಜತೆ ಕುಳಿತ ಮಿಲನಾ ನಾಗರಾಜ್​
ಅಮ್ಮನ ಜತೆ ಕುಳಿತ ಮಿಲನಾ ನಾಗರಾಜ್​
ಅಮ್ಮನೊಂದಿಗಿರುವ ಹಳೇ ಫೋಟೋ ಶೇರ್ ಮಾಡಿದ ಪ್ರೇಮ್​
ಅಮ್ಮನೊಂದಿಗಿರುವ ಹಳೇ ಫೋಟೋ ಶೇರ್ ಮಾಡಿದ ಪ್ರೇಮ್​
ಅಮ್ಮನೊಂದಿಗೆ ಕಿರುತೆರೆ ನಟಿ ಪ್ರಿಯಾಂಕಾ
ಅಮ್ಮನೊಂದಿಗೆ ಕಿರುತೆರೆ ನಟಿ ಪ್ರಿಯಾಂಕಾ
ಅಮ್ಮನೊಂದಿಗೆ ನಗುಮೊಗದ ರಾಧಿಕಾ ನಾರಾಯಣ್
ಅಮ್ಮನೊಂದಿಗೆ ನಗುಮೊಗದ ರಾಧಿಕಾ ನಾರಾಯಣ್
ನೀನಾಸಂ ಸತೀಶ್​ ಮತ್ತು ಅವರ ತಾಯಿ
ನೀನಾಸಂ ಸತೀಶ್​ ಮತ್ತು ಅವರ ತಾಯಿ
ಮೂರು ತಲೆಮಾರುಗಳ ಜತೆ ಕುಳಿತ ಶ್ವೇತಾ ಚೆಂಗಪ್ಪ
ಮೂರು ತಲೆಮಾರುಗಳ ಜತೆ ಕುಳಿತ ಶ್ವೇತಾ ಚೆಂಗಪ್ಪ
ತಾಯಿಯೊಟ್ಟಿಗೆ ನಟಿ ತ್ರಿವೇಣಿ ರಾವ್​
ತಾಯಿಯೊಟ್ಟಿಗೆ ನಟಿ ತ್ರಿವೇಣಿ ರಾವ್​
ಅಮ್ಮನೊಂದಿಗೆ ನಟಿ ವೈಷ್ಣವಿ
ಅಮ್ಮನೊಂದಿಗೆ ನಟಿ ವೈಷ್ಣವಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net