Malavika Mohanan ಪ್ರಸ್ತುತ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬ್ಯುಸಿ ನಟಿಯರಲ್ಲಿ ಒಬ್ಬರಾಗಿದ್ದಾರೆ. ತಮಿಳು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಅವರು, ತಮ್ಮ ಗ್ಲಾಮರ್ ಮತ್ತು ನೇರ ಮಾತಿನ ಶೈಲಿಯಿಂದಲೂ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಹಲವು ಸಂದರ್ಶನಗಳಲ್ಲಿ ಅವರು ವೃತ್ತಿಪರತೆ ಮತ್ತು ಚಿತ್ರರಂಗದ ಅನುಭವಗಳ ಬಗ್ಗೆ ಮಾತನಾಡಿದ್ದರು,(ಏಜೆನ್ಸೀಸ್).