PHOTOS| ಮಗುವಿನಂತೆ ಸಂಭ್ರಮಿಸಿದ ತಲೈವಾ, ದೀಪ ಬೆಳಗಿದ ಪಿಗ್ಗಿ-ಕರೀನಾ

rajanikanth
Published on

ದೀಪಾವಳಿ ಸಡಗರ ಎಲ್ಲೆಡೆ ಕಳೆಗಟ್ಟಿದೆ. ಸಿನಿಮಾ ನಟ-ನಟಿಯರೂ ಹಣತೆ ಹಚ್ಚುವ ಮೂಲಕ ಬೆಳಕಿನ ಹಬ್ಬದಲ್ಲಿ ಮಿಂದೆದ್ದಿದ್ದಾರೆ. ದೀಪದಿಂದ ದೀಪ ಹಚ್ಚುತ್ತ ಅಭಿಮಾನಿಗಳಿಗೂ ಶುಭ ಕೋರಿದ್ದಾರೆ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಾಸ್​, ಕರೀನಾ ಕಪೂರ್​ ಮತ್ತು ಸೈಫ್​ ಅಲಿ ಖಾನ್​ ದಂಪತಿ ದೀಪ ಬೆಳಗುತ್ತ ಹಬ್ಬ ಆಚರಿಸಿದ್ದಾರೆ. ಇನ್ನು ಕುಟುಂಬದ ಜತೆ ದೀಪಾವಳಿ ಆಚರಿಸಿ ತಲೈವಾ ರಜನಿಕಾಂತ್, ಮೊಮ್ಮಕ್ಕಳೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

deepavali

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net