ಲತಾ ಅವರಿಗೆ ಕಾರುಗಳು ಮೇಲೆ ಒಲವಿತ್ತು. ಹಾಗಾಗಿ ಅವರ ಬಳಿ ದುಬಾರಿ ಕಾರುಗಳಿತ್ತು. ಜತೆಗೆ, ಚಿನ್ನದ ಆಭರಣಗಳೆಂದರೆ ಲತಾ ಅವರಿಗೆ ತುಂಬಾ ಇಷ್ಟ ಎನ್ನಲಾಗಿದೆ. ಮತ್ತೊಂದೆಡೆ, ಮುಂಬೈನ ಪೆಡ್ಡಾರ್ ರಸ್ತೆಯಲ್ಲಿ ಒಂದು ವಿಂಟೇಜ್ ಬಂಗ್ಲೇ ಇದೆ. ಇದಲ್ಲದೆ, ಲತಾ ಅವರು ಬೇರೆ ಆಸ್ತಿ ಹೊಂದಿದ್ದಾರಂತೆ. ಈ ಎಲ್ಲಾ ಆಸ್ತಿ ಲತಾ ಅವರ ಸಹೋದರ, ಸಹೋದರಿ ಅವರ ಮಕ್ಕಳಿಗೆ ಸೇರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.