Toxic: ಕೆಜಿಎಫ್ ಸರಣಿಯ ಮೂಲಕ ಭಾರತೀಯ ಚಿತ್ರರಂಗದ ಚಹರೆಯನ್ನೇ ಬದಲಿಸಿದ 'ರಾಕಿಂಗ್ ಸ್ಟಾರ್' ಯಶ್, ಇದೀಗ ತಮ್ಮ ಮುಂದಿನ ಸಾಹಸಮಯ ಪಯಣಕ್ಕೆ ಸಿದ್ಧರಾಗಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಸೇರಿದಂತೆ ಹಲವಾರು ತಾರಾಬಳಗವಿದೆ.