As the sun rose, so did our greatest joy, our baby boy ("ಸೂರ್ಯೋದಯದ ಹೊನ್ನ ಕಿರಣದಂತೆ, ನಮ್ಮ ಬಾಳಿಗೆ ಬೆಳಕಾಗಿ ಬಂದ ನಂದಾದೀಪ... ನಮ್ಮ ಪುಟ್ಟ ರಾಜಕುಮಾರ.") ಎಂದು ನಿಮ್ಮ ಪ್ರೀತಿ ಆಶೀರ್ವಾದವಿರಲಿ ಎಂದು ಇನ್ಸ್ಟಾಗ್ರಾಮ್ನಲ್ಲಿ ಎಂಟು ಗಂಟೆಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಧನಂಜಯ್ ಅವರ ಈ ಪೋಸ್ಟ್ಗೆ ಅಭಿಮಾನಿಗಳು ಅಭಿನಂದನೆಯ ಸುರಿಮಳೆಯನ್ನು ಸುರಿಸಿದ್ದಾರೆ. ಡಾಲಿಗೊಬ್ಬ ಮರಿ ಡಾಲಿ ಬಂದ ಎಂದು ಕಾಲೆಳೆದಿದ್ದಾರೆ.