ಹೌದು, ಒಂದು ಗ್ಯಾಂಗ್ ಸ್ಟಾರ್ ಬಗೆಗಿನ ಕಥೆ ಈ ಸಿನಿಮಾಗಿದ್ದು, ಚಿತ್ರದ ಟೈಟಲ್ ಅನ್ನು ನಟರಾಕ್ಷಸ ಡಾಲಿ ಧನಂಜಯ್ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬಿಡುಗಡೆ ಮಾಡಿ ಈ ಚಿತ್ರತಂಡಕ್ಕೆ ಶುಭ ಹಾರೈಸಿ, ಬೆನ್ನೆಲುಬಾಗಿ ನಿಂತಿದ್ದಾರೆ. ಇನ್ನು, ನಟ ಲೂಸ್ ಮಾದ ಯೋಗಿ ಕೂಡಾ ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.