PHOTOS: ಬೆಂಗಳೂರಿನಲ್ಲಿ ಮಧ್ಯಾಹ್ನದ ಗಾಳಿ-ಮಳೆಯಿಂದ ಅವಾಂತರ...

Rain Photo 24 may 20
Published on

ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಭರ್ಜರಿ ಮಳೆ ಸುರಿದಿದೆ. ಮಧ್ಯಾಹ್ನ 3ಗಂಟೆಯಿಂದ ಶುರುವಾದ ಏಕಾಏಕಿ ಗಾಳಿ ಮಳೆಯಿಂದ ವಿಪರೀತ ಹಾನಿಯಾಗಿದೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್​​ಗಳು ನೆಲಕ್ಕೆ ಬಿದ್ದಿವೆ. ಹಲವೆಡೆ ವಿದ್ಯುತ್​ ಕಂಬಗಳು ಮುರಿದುಬಿದ್ದಿವೆ. ದೊಡ್ಡದೊಡ್ಡ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಜಯನಗರ, ಬಿಟಿಎಂ ಲೇಔಟ್​ ಮತ್ತಿತರ ಕಡೆಗಳಲ್ಲಿ ಮನೆಗಳ ಎದುರು ನಿಲ್ಲಿಸಿಟ್ಟಿದ್ದ ಕಾರುಗಳ ಮೇಲೆ ಮರಗಳು ಉರುಳಿದ್ದು, ವಾಹನಗಳಿಗೆ ಹಾನಿಯಾಗಿದೆ. ರಸ್ತೆಗಳೆಲ್ಲ ನೀರು ತುಂಬಿಕೊಂಡು ಸಂಚಾರಕ್ಕೂ ತೊಡಕಾಗಿದೆ. ಮಧ್ಯಾಹ್ನದ ಮಳೆ-ಗಾಳಿ ಸೃಷ್ಟಿಸಿದ ಅವಾಂತರಗಳ ಫೋಟೋಗಳು ಇಲ್ಲಿವೆ...

a58f8ab1-b9af-4498-8052-7bd0e0f179cd
a58f8ab1-b9af-4498-8052-7bd0e0f179cd (1)
a9b80a15-2753-4c94-b3ca-5abc1f7b2719
32485261-b637-4114-8d80-1fef5db34c48
a8e5b2ac-54d0-40af-874f-bbf28449c5b0
a06c1cd7-1920-4f3f-b556-1e90c74a113e
a8e63cf5-7833-4a7a-9875-f1c2c5f3070d
853338c0-51cb-4276-9973-7bccd8fc07ff
82eaca0c-0b6e-4da3-9b3c-3f136a37d775
05b4ec2d-9a6c-4019-bd63-f4c2ae95c240
4f80b9c6-e8f3-48b0-a3fd-79595f242f52
3ac65bc6-5599-4c3f-8598-4f3bd14ac6bc

ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಭರ್ಜರಿ ಮಳೆ ಸುರಿದಿದೆ. ಮಧ್ಯಾಹ್ನ 3ಗಂಟೆಯಿಂದ ಶುರುವಾದ ಏಕಾಏಕಿ ಗಾಳಿ ಮಳೆಯಿಂದ ವಿಪರೀತ ಹಾನಿಯಾಗಿದೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್​​ಗಳು ನೆಲಕ್ಕೆ ಬಿದ್ದಿವೆ. ಹಲವೆಡೆ ವಿದ್ಯುತ್​ ಕಂಬಗಳು ಮುರಿದುಬಿದ್ದಿವೆ. ದೊಡ್ಡದೊಡ್ಡ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಜಯನಗರ, ಬಿಟಿಎಂ ಲೇಔಟ್​ ಮತ್ತಿತರ ಕಡೆಗಳಲ್ಲಿ ಮನೆಗಳ ಎದುರು ನಿಲ್ಲಿಸಿಟ್ಟಿದ್ದ ಕಾರುಗಳ ಮೇಲೆ ಮರಗಳು ಉರುಳಿದ್ದು, ವಾಹನಗಳಿಗೆ ಹಾನಿಯಾಗಿದೆ. ರಸ್ತೆಗಳೆಲ್ಲ ನೀರು ತುಂಬಿಕೊಂಡು ಸಂಚಾರಕ್ಕೂ ತೊಡಕಾಗಿದೆ. ಮಧ್ಯಾಹ್ನದ ಮಳೆ-ಗಾಳಿ ಸೃಷ್ಟಿಸಿದ ಅವಾಂತರಗಳ ಫೋಟೋಗಳು ಇಲ್ಲಿವೆ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net