ವಿಜಯ್ ಪತ್ನಿ ಸಿನಿಮಾ ನೋಡಲು ಬರದಿದ್ದರು, ಅವರ ನೆಚ್ಚಿನ ಗೆಳತಿ ತ್ರಿಷಾ ಕೃಷ್ಣನ್ ರೋಹಿಣಿ ಥಿಯೇಟರ್‌ಗೆ ಆಗಮಿಸಿ ಜನ ನಾಯಗನ್ ಸಿನಿಮಾವನ್ನು ನೋಡಿದ್ದಾರೆ ಎಂದು ವರದಿಯಾಗಿದೆ. ವಿಜಯ್ ಸಿನಿಮಾವನ್ನು ನೋಡಲು ಅವನ ಹೆಂಡತಿಯೇ ಬರಲಿಲ್ಲ ಎಂದು ಕೆಲವರು ಮೂಗು ಮುರಿಯುತ್ತಿದ್ದರೆ, ಇನ್ನು ಕೆಲವರು ವಿಜಯ್ನ ಎಲ್ಲಾ ಕಷ್ಟ-ಸುಖದ ಸಮಯದಲ್ಲಿ ನಿಲ್ಲುವುದು ತ್ರಿಷಾ ಒಬ್ಬರೇ ಎಂದು ಹೊಗಳುತ್ತಿದ್ದಾರೆ,(ಏಜನ್ಸೀಸ್).