ಜೈಲರ್2 ಸಿನಿಮಾವು ಆಗಸ್ಟ್ನಲ್ಲಿ ರಿಲೀಸ್ ಆಗಲಿದೆ ಎನ್ನುವ ವರದಿಯಾಗಿತ್ತು. ಸೂಪರ್ ಸ್ಟಾರ್ ರಜನೀಕಾಂತ್ ಅವರು ತಮ್ಮ ಭಾಗದ ಶೂಟಿಂಗ್ ಮುಗಿಸಿದ್ದಾರೆ. ಆದರೆ, ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿ ಇರುವ ಕಾರಣ ಇದೇ ವರ್ಷದ ಗಣೇಶ ಹಬ್ಬದಂದು ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕಮ ಆಂಧ್ರಪ್ರದೇಶ, ಗೋವಾದಲ್ಲಿ ಅಬ್ಬರಿಸಲಿದೆ.