Actor Gouri Kishan on cinemas gender problem: ಜಾನು, ಕರ್ನನ್, ಉಳಗಮೈ, ಸಾಶಂ, ಶ್ರೀದೇವಿ ಶೋಭನ್ ಬಾಬು, LIK ಸಿನಿಮಾದಲ್ಲಿ ಮಿಂಚಿದ್ದ 27 ವರ್ಷದ ನಟಿ ಗೌರಿ ಕಿಶನ್ ಚಲನಚಿತ್ರ ರಂಗದಲ್ಲಿ ಬೇರೂರಿರುವ ಲಿಂಗ ತಾರತಮ್ಯ, ಪಿತೃಪ್ರಧಾನ ವ್ಯವಸ್ಥೆ, ಸ್ತ್ರೀ ದ್ವೇಷದ ಬಗ್ಗೆಫಿಲ್ಟರ್ ಇಲ್ಲದೆ ಮಾತನಾಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.