ತಮಿಳುನಾಡು: ಇನ್ನೇನು 2025 ಕಳೆದು ಹೊಸ ವರ್ಷ ಆಗಮನಕ್ಕೆ ಇಡೀ ಜಗತ್ತೇ ಕಾತರದಿಂದ ಕಾಯುತ್ತಿದೆ. ಈ ಮಧ್ಯೆ, 2025ರಲ್ಲಿ ನಡೆದ ಹಲವು ಸಿಹಿ-ಕಹಿ ಕ್ಷಣಗಳನ್ನು ಮೆಲಕು ಹಾಕುತ್ತಿರುವ ಜನರು, 365 ದಿನಗಳಲ್ಲಿ ಏನೆಲ್ಲ ಆಯಿತು? ನಾವೇನು ಕಂಡೆವು ಎಂಬುದನ್ನು ಒಮ್ಮೆ ತಿರುಗಿ ನೋಡುತ್ತಿದ್ದಾರೆ. ಹೀಗಿರುವಾಗ, ಭಾರತೀಯ ಚಿತ್ರೋದ್ಯಮದಿಂದ ಹಲವಾರು ಸಿನಿಮಾಗಳು ಬ್ಲಾಕ್ಬಸ್ಟರ್ ಸಾಲಿಗೆ ಸೇರಿದ್ದು, ಒಂದಷ್ಟು ಚಿತ್ರಗಳು ಮಾತ್ರ ಆಯಾ ಚಿತ್ರರಂಗಕ್ಕೆ ಲಾಭ ತಂದುಕೊಟ್ಟಿವೆ.