

Dorothy teaser:
ವಿಭಿನ್ನವಾದ ನಟನೆಗೆ ಕೀರ್ತಿ ಸುರೇಶ್ ಎಂದಿಗೂ ಹೆಸರು ಮಾಡಿವರು. ಅವರ ಮಹಾನಟಿ, ಉಪ್ಪು ಕಪ್ಪುರಂಬು, ಮಿಸ್ ಇಂಡಿಯಾ, ಪೆಂಗ್ವಿನ್, ರೆಮೋ ಸಿನಿಮಾಗಳಂತೂ ಪದೇ ಪದೇ ನೋಡಿಸಿಕೊಳ್ಳುವಂತಿವೆ. ಸದ್ಯ ಇಂತದ್ದೇ ಮಹಿಳಾ ಪ್ರಧಾನ ಸಿನಿಮಾವಾದ ಡೊರೊಥಿಯಲ್ಲಿ ನಟಿಸಿದ್ದು, ಸೆಪ್ಟೆಂಬರ್ 25, 2026 ರಂದು ವಿಶ್ವಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ.
ಧನುಷ್ ಹೇಳಿದ್ದೇನು?
ಕೆಲವು ಕರೆಗಳು ಎಂದಿಗೂ
ಅಪೂರ್ಣ
.
ಕೆಲವು ಬಂಧಗಳನ್ನು ಪ್ರತ್ಯೇಕಿಸಿ ಈ ಜಗತ್ತು ಪರೀಕ್ಷಿಸುತ್ತದೆ. ಇದು ಕೇವಲ ಸ್ನೇಹದ ಕಥೆಯಲ್ಲ. ಅದರ ದಾರಿಗೆ ಅಡ್ಡಲಾಗಿ ನಿಲ್ಲುವ ಎಲ್ಲದರ ಕಥೆಯಾಗಿದೆ" ಎಂದು
ಕೀರ್ತಿ ಸುರೇಶ್ ಪೋಸ್ಟ್ನಲ್ಲಿ
ಬರೆದಿದ್ದಾರೆ.
ಕಾರ್ತಿಕ್ ಸುಬ್ಬರಾಜ್ ಅವರ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲಾಗಿದೆ.
. ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಸುರಿಮಳೆಗೈದಿದ್ದು, ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ತಮಿಳು ಚಿತ್ರರಂಗಕ್ಕೆ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ.
ಘರ್ಷಣೆಗೆ ಗುರಿಯಾಗಿರುವಂತೆ ಟೀಸರ್ನಲ್ಲಿ ತೋರಿಸಲಾಗಿದೆ. ಇನ್ನುಕೀರ್ತಿಯವರು ಕೇರಳ ಸೀರೆ ತೊಟ್ಟು, ಹಸಿರುರವಿಕೆ ಹೊದ್ದು ಎಂಟ್ರಿ ಕೊಟ್ಟಿದ್ದಾರೆ.
ಕಾರ್ತಿಕ್ ಸುಬ್ಬರಾಜ್ ಕಥೆ ಬರೆದು ನಿರ್ದೇಶಿಸಿರುವ 'ಡೊರೊತಿ' ಚಿತ್ರದಲ್ಲಿ ಕೀರ್ತಿ ಸುರೇಶ್, ಸನಂತ್ ಮತ್ತು ರಿಷಿಕಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಕಾರ್ತಿಕ್ ಸುಬ್ಬರಾಜ್ ತಮ್ಮ 'ಧಮ್ಮಮ್ ಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿ, ಗುನೀತ್ ಮೋಂಗಾ ಮತ್ತು ಅಚಿನ್ ಜೈನ್ ಅವರ 'ಸಿಕ್ಯಾ ಎಂಟರ್‌ಟೈನ್‌ಮೆಂಟ್' ಹಾಗೂ ಜ್ಯೋತಿ ದೇಶಪಾಂಡೆ ಅವರ 'ಜಿಯೋ ಸ್ಟುಡಿಯೋಸ್' ಸಹಯೋಗದೊಂದಿಗೆ ನಿರ್ಮಿಸಿದ್ದಾರೆ, (ಏಜೆನ್ಸೀಸ್).