ಸೂರ್ಯ ನನ್ನೊಂದಿಗೆ ಸ್ನೇಹದಿಂದ ಇರುತ್ತಾನೆ. ನನಗೆ ಬಹಳ ಗೌರವವನ್ನು ಕೊಡುತ್ತಾನೆ. ನನಗೆ ಅದು ತುಂಬಾ ಇಷ್ಟ. ಆದರೆ, ಸೂರ್ಯನ ಈ ಒಂದು ಅಭ್ಯಾಸ ಮಾತ್ರ ನನಗೆ ಇಷ್ಟವಾಗುವುದಿಲ್ಲ. ಅದೇನೆಂದರೆ, ಬಾತ್ರೂಂನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಇದೊಂದನ್ನು ನನಗೆ ಸಹಿಸಲಾಗದು. ಈ ವಿಚಾರಕ್ಕೆ ಇಬ್ಬರು ಜಗಳವಾಡುತ್ತೇವೆ ಎಂದು ಜ್ಯೋತಿಕಾ ಈ ಹಿಂದಿನ ಸಂದರ್ಶನದಲ್ಲಿ ಹೇಳಿದ್ದರು, (ಏಜೆನ್ಸೀಸ್).