

ಬೆಂಗಳೂರು: ಇಂದು ಫಾದರ್ಸ್ ಡೇ. ಈ ಸಂದರ್ಭದಲ್ಲಿ ಹಲವು ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ತಮ್ಮ ತಂದೆಯನ್ನು ನೆನೆಸಿಕೊಂಡಿದ್ದಾರೆ. ಈ ಪೈಕಿ, ಪುನೀತ್ ರಾಜಕುಮಾರ್ ತಮ್ಮ ತಂದೆಯನ್ನು ನೆನೆದು ಹಾಡು ಹಾಡಿದರೆ, ಮಿಕ್ಕಂತೆ ಹಲವರು ತಂದೆಯ ಜತೆಗಿನ ಕೆಲವು ಅಪರೂಪದ ಫೋಟೋಗಳನ್ನು, ಬಾಲ್ಯದ ದಿನಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನೆನೆದಿದ್ದಾರೆ. ಯಾರ್ಯಾರು ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ ಎಂಬ ವಿವರ ಇಲ್ಲಿದೆ ...