ಕೇಂದ್ರ ಬಜೆಟ್​ 2020; ವ್ಯಂಗ್ಯ ಚಿತ್ರಗಳ ಝಲಕ್​

4
Published on

ಕೇಂದ್ರ ಸರ್ಕಾರ ಬಜೆಟ್​ನಲ್ಲಿ ‘ವಿಶ್ವಾಸ’ದ ಬಿತ್ತನೆ ಮಾಡಿದೆ. ನವಭಾರತ ಕಟ್ಟುವ ಕನಸಿಗೆ ಅಡ್ಡಿಯಾಗಿರುವ ಜಿಡಿಪಿ ಕುಸಿತ, ಹಣದುಬ್ಬರ ಏರಿಕೆ, ರಿಯಲ್ ಎಸ್ಟೇಟ್ ಕ್ಷೇತ್ರದ ಹಿನ್ನಡೆ, ನಿರುದ್ಯೋಗದಂತಹ ಸಮಸ್ಯೆಗಳಿಗೆ ಮದ್ದರೆಯಲು ಹಣದ ಹರಿವೇ ಪರಿಹಾರ ಎಂಬ ನಿರ್ಧಾರಕ್ಕೆ ಬಂದಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದಕ್ಕಾಗಿ ಹತ್ತು ಹಲವು ಉತ್ತೇಜನ ಕ್ರಮ ಘೋಷಿಸಿದ್ದಾರೆ. ಇದಕ್ಕಾಗಿಯ ವಿಜಯವಾಣಿಯಲ್ಲಿ ಬಳಕೆಯಾದ ವ್ಯಂಗ್ಯ ಚಿತ್ರಗಳ ಝಲಕ್​ ಇಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net