ಆದರೆ, ಆಲಿಯಾ ಅತ್ಯುತ್ತಮ ಉಡುಪಿನಲ್ಲಿ ಕ್ಯಾಮರಾಗಳಿಗೆ ಪೋಸ್ ನೀಡಲು ಮುಂದೆ ಬಂದಾಗ, ಅವರ ಮುಂಭಾಗದಲ್ಲಿದ್ದ ಬಹುತೇಕ ಫೋಟೋಗ್ರಾಫರ್‌ಗಳು ಅವರ ಕಡೆಗೆ ಕ್ಯಾಮೆರಾ ತಿರುಗಿಸಲೇ ಇಲ್ಲ. ಬದಲಾಗಿ, ಅವರು ರೆಡ್ ಕಾರ್ಪೆಟ್‌ನ ಇನ್ನೊಂದು ಬದಿಯಲ್ಲಿದ್ದ ಬೇರೊಬ್ಬ ಗ್ಲೋಬಲ್ ಸೆಲೆಬ್ರಿಟಿಯನ್ನು ಸೆರೆಹಿಡಿಯುವಲ್ಲಿ ಮಗ್ನರಾಗಿದ್ದರು.