ಹಾಲ್ಗೆನ್ನೆ ಸುಂದರಿ ತಮನ್ನಾ ಭಾಟಿಯಾ! Tamannaah Bhatia

Tamannaah Bhatia: ಚಿತ್ರರಂಗದಲ್ಲಿ ತನ್ನ ಮೈಕಾಂತಿಯ ಮೂಲಕ, ಮಿಲ್ಕಿ ಬ್ಯೂಟಿ ಎಂಬ ಬಿರುದನ್ನು ಧರಿಸಿರುವ ನಟಿ ಎಂದರೆ ಅದು ತಮನ್ನಾ ಭಾಟಿಯಾ ಆಗಿದ್ದಾರೆ. ಇವರು ದಕ್ಷಿಣದ ಭಾರತದ ಬಹುತೇಕ ಎಲ್ಲಾ ಇಂಡಸ್ಟ್ರಿಗಳಲ್ಲಿ ಕೆಲಸಮಾಡಿ ಬಾಲಿವುಡ್​ನಲ್ಲಿ ಕೂಡ ತನ್ನದೇ ಆದ ಛಾಪನ್ನು ಸೃಷ್ಟಿಸಿದ ಖ್ಯಾತಿ ಇವರದ್ದಾಗಿದೆ. ಇತ್ತೀಚೆಗೆ ನಟಿ ಕಪ್ಪು ಬಣ್ಣದ ಡ್ರೆಸ್​​ ಧರಿಸಿ, ತಮ್ಮದೇ ಜುವೆಲ್ಲರಿ ಬ್ರ್ಯಾಂಡ್​ ಆದ 'ತಮನ್ನಾ ಫೈನ್​ ಜುವೆಲ್ಲರಿ' ಯನ್ನು ಧರಿಸಿ ಫೋಟೊ ಶೂಟ್​ ನಡೆಸಿದ್ದಾರೆ. ಇಲ್ಲಿ ಕ್ಲಿಕ್​ಕಿಸಿಕೊಂಡ ಕೆಲ ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಹಾಲ್ಗೆನ್ನೆ ಸುಂದರಿ ತಮನ್ನಾ ಭಾಟಿಯಾ! Tamannaah Bhatia
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net