salman Khan Tells Brother Sohail After Viral Video Worried Fans: ಅಮೆಜಾನ್ ಪ್ರೈಮ್ ರಿಯಾಲಿಟಿ ಶೋ ಅಲಯನ್ಸ್ ಕಾರ್ಯಕ್ರಮಕ್ಕೆ ನಟ ಸಲ್ಮಾನ್ ಖಾನ್ ಭೇಟಿ ಕೊಟ್ಟಿದ್ದು, ಸ್ಪರ್ಧಿಗಳಿಗೆ ಒಂದು ಅಚ್ಚರಿ ಸಂಗತಿಯಾದ್ರೆ, ಅವರ ತಮ್ಮ ಸೊಹೈಲ್ ಸಲೀಂ ಖಾನ್ ಅವರಿಗೆ ಮಾತ್ರ ಭಾವನಾತ್ಮಕ ಕ್ಷಣವಾಯ್ತು. ಮಾನಸಿಕವಾಗಿ ನೊಂದು, ಆಟಗಳ ಒತ್ತಡಕ್ಕೆ ಸಿಲುಕಿದ್ದ ಅವರು, ಭಾಯಿಜಾನ್ರನ್ನು ಕಂಡ ಕೂಡಲೇ ಬಿಗಿದಪ್ಪಿ ಅತ್ತ ಕೆಲವು ತುಣುಕು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಕಣ್ಣಂಚಲ್ಲಿ ನೀರು ತುಂಬಿಕೊಳ್ಳುವಂತೆ ಮಾಡುತ್ತದೆ.