ಆಲಿಯಾ ದೀಪಾವಳಿ ಫೋಟೊಶೂಟ್​! Alia Bhatt

Alia Bhatt: ಬಾಲಿವುಡ್​ನ ಖ್ಯಾತ ನಿರ್ದೇಶಕ ಮಹೇಶ್​ ಭಟ್​ ಪುತ್ರಿ ಹಾಗೂ ರಣಬೀರ್ ಕಪೂರ್​ ಪತ್ನಿ, ಆಲಿಯಾ ಭಟ್​ ತನ್ನದೇ ಆದ ಫ್ಯಾನ್​ ಬೇಸ್​ಅನ್ನು ಹೊಂದಿರುವ ನಟಿಯಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಬರಲಿದ್ದು, ಹೀಗಾಗಿ ನಟಿ ಡಿಸೈನರ್​ ಸೀರೆ ಧರಿಸಿ ಫೋಟೊಶೂಟ್ ನಡೆಸಿದ್ದು, ಅಲ್ಲಿ ಕ್ಲಿಕ್​ಕಿಸಿಕೊಂಡ ಕೆಲ ಫೋಟೊಗಳನ್ನು ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಆಲಿಯಾ ದೀಪಾವಳಿ ಫೋಟೊಶೂಟ್​! Alia Bhatt