ಬಿಡುಗಡೆ ಆಯ್ತು​ ಮುಸ್ಕುರಾಯೇ ಇಂಡಿಯಾ ವಿಡಿಯೋ; ಕರೊನಾ ಯುದ್ಧ ಗೆಲ್ಲೋಣ ಎನ್ನುತ್ತಿದ್ದಾರೆ ಬಿಟೌನ್​​ ಸ್ಟಾರ್ಸ್​

ಅಕ್ಕಿ
Published on

ಒಂದೇ ವಿಡಿಯೋದಲ್ಲಿ ಇಡೀ ಬಾಲಿವುಡ್​ ಮಂದಿ ಕಾಣಿಸುತ್ತಾರೆ. ನಿಂತಲ್ಲಿಂದಲೇ ನಗು ನಗುತ್ತಲೇ ಹಾಡನ್ನು ಗುನುಗುತ್ತಾರೆ. ಪ್ರಧಾನಿ ಮೋದಿ ಅವರಿಂದಲೇ ಆರಂಭವಾಗುವ ಮುಸ್ಕುರಾಯೇ ಇಂಡಿಯಾ ಹಾಡಿನಲ್ಲಿ ಅಕ್ಷಯ್​ ಕುಮಾರ್​, ಟೈಗರ್ ಶ್ರಾಫ್​, ಆಯುಷ್ಮಾನ್​ ಖುರಾನಾ, ರಾಜ್​ಕುಮಾರ್​ ರಾವ್​, ಭೂಮಿ ಪಡ್ನೇಕರ್​, ಕಿಯಾರಾ ಅಡ್ವಾಣಿ ಸೇರಿ ಇನ್ನೂ ಹಲವರು ಕಾಣಿಸಿಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net