ದಿಲೀಪ್​ ಕುಮಾರ್​ ನಿಧನ ... ಶೋಕದಲ್ಲಿ ಬಾಲಿವುಡ್​

Dilip Kumar 4 - Final
Published on

ಮುಂಬೈ: ಬಾಲಿವುಡ್​ನ ಲೆಜೆಂಡರಿ ನಟ ದಿಲೀಪ್​ ಕುಮಾರ್​ ಇಂದು ಬೆಳಿಗ್ಗೆ ಮುಂಬೈನಲ್ಲಿ ನಿಧನರಾಗಿದ್ದಾರೆ. ಹಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಇಂದು ಕೊನೆಯುಸಿರೆಳೆದಿದ್ದಾರೆ. ದಿಲೀಪ್​ ಕುಮಾರ್​ ಎಂಬ ದೈತ್ಯ ನಟನ ನಿಧನದಿಂದ ಬಾಲಿವುಡ್​ ಶೋಕದಲ್ಲಿ ಮುಳುಗಿದೆ. ಹಲವು ಸೆಲೆಬ್ರಿಟಿಗಳು ಸೋಷಿಯಲ್​ ಮೀಡಿಯಾ ಮೂಲಕ ಅಗಲಿದೆ ಜನಪ್ರಿಯ ನಾಯಕನಿಗೆ ತಮ್ಮ ಸಂತಾಪಗಳನ್ನು ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net