PHOTO GALLERY: ಹುಟ್ಟುಹಬ್ಬದ ಸಂಭ್ರಮದಲ್ಲಿ ಬಾಲಿವುಡ್​ ಬೆಡಗಿ ಕಿಯಾರಾ ಆಡ್ವಾಣಿ

kiara (7)
Published on

ಮುಂಬೈ ಬೆಡಗಿ ಕಿಯಾರಾ ಅಡ್ವಾಣಿ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಇಡೀ ಸಿನಿಮಾರಂಗ ಮತ್ತು ಅಭಿಮಾನಿಗಳು ಅವರ ಈ ಖುಷಿಯ ದಿನದಲ್ಲಿ ಪಾಲುದಾರರಾಗಿ ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಫಗ್ಲಿ ಸಿನಿಮಾ ಮೂಲಕ ಬಾಲಿವುಡ್​ ಕದ ತಟ್ಟಿದ್ದ ಕಿಯಾರಾ, ಎಂ. ಎಸ್​. ಧೋನಿ ಬಯೋಪಿಕ್​ ಮೂಲಕ ಗುರುತಿಸಿಕೊಂಡರು. ಲಸ್ಟ್ ಸ್ಟೋರಿಸ್​ನಲ್ಲಿ ಬೋಲ್ಡ್ ಆಗಿ ನಟಿಸಿ ದಕ್ಷಿಣ ಭಾರತದ ಗಮನವನ್ನೂ ಸೆಳೆದರು. ಸದ್ಯ ಹಿಂದಿಯಲ್ಲಿಯೇ ಹೆಚ್ಚು ಸಕ್ರಿಯರಾಗಿರುವ ಕಿಯಾರಾ, ಹಲವು ಪ್ರಾಜೆಕ್ಟ್​ಗಳಲ್ಲಿ ಬಿಜಿಯಾಗಿದ್ದಾರೆ. ಇನ್ನೇನು ಕೆಲ ದಿನಗಳಲ್ಲಿ ಅಕ್ಷಯ್ ಕುಮಾರ್​ ಜತೆಗಿನ ಲಕ್ಷ್ಮೀ ಬಾಂಬ್​ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಆಗಲಿದೆ. ಉಳಿದಂತೆ ಕೆಲ ಚಿತ್ರಗಳ ಶೂಟಿಂಗ್​ ಇನ್ನೇನು ಆರಂಭವಾಗಲಿದೆ

kiara (2)
kiara (3)
kiara (4)
kiara (5)
kiara (6)
kiara (8)
kiara (9)
kiara (10)
kiara (12)
kiara (13)

ಮುಂಬೈ ಬೆಡಗಿ ಕಿಯಾರಾ ಅಡ್ವಾಣಿ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಇಡೀ ಸಿನಿಮಾರಂಗ ಮತ್ತು ಅಭಿಮಾನಿಗಳು ಅವರ ಈ ಖುಷಿಯ ದಿನದಲ್ಲಿ ಪಾಲುದಾರರಾಗಿ ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಫಗ್ಲಿ ಸಿನಿಮಾ ಮೂಲಕ ಬಾಲಿವುಡ್​ ಕದ ತಟ್ಟಿದ್ದ ಕಿಯಾರಾ, ಎಂ. ಎಸ್​. ಧೋನಿ ಬಯೋಪಿಕ್​ ಮೂಲಕ ಗುರುತಿಸಿಕೊಂಡರು. ಲಸ್ಟ್ ಸ್ಟೋರಿಸ್​ನಲ್ಲಿ ಬೋಲ್ಡ್ ಆಗಿ ನಟಿಸಿ ದಕ್ಷಿಣ ಭಾರತದ ಗಮನವನ್ನೂ ಸೆಳೆದರು. ಸದ್ಯ ಹಿಂದಿಯಲ್ಲಿಯೇ ಹೆಚ್ಚು ಸಕ್ರಿಯರಾಗಿರುವ ಕಿಯಾರಾ, ಹಲವು ಪ್ರಾಜೆಕ್ಟ್​ಗಳಲ್ಲಿ ಬಿಜಿಯಾಗಿದ್ದಾರೆ. ಇನ್ನೇನು ಕೆಲ ದಿನಗಳಲ್ಲಿ ಅಕ್ಷಯ್ ಕುಮಾರ್​ ಜತೆಗಿನ ಲಕ್ಷ್ಮೀ ಬಾಂಬ್​ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಆಗಲಿದೆ. ಉಳಿದಂತೆ ಕೆಲ ಚಿತ್ರಗಳ ಶೂಟಿಂಗ್​ ಇನ್ನೇನು ಆರಂಭವಾಗಲಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net