Photos: ಆಶಿಕಾಗೆ ಇಂದು ಹುಟ್ಟುಹಬ್ಬದ ಸಂಭ್ರಮ

Ashika - Final
Published on

ಇಂದು (ಆ. 05) ಆಶಿಕಾ ರಂಗನಾಥ್​ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿಯ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿರುವ ಆಶಿಕಾ, ತಮ್ಮ ಹುಟ್ಟುಹಬ್ಬಕ್ಕೆ ಮನೆಯ ಹತ್ತಿರ ಬಂದು ವಿಶ್ ಮಾಡುವುದಕ್ಕೆ ಬರುವ ಬದಲು, ಎಲ್ಲರೂ ಒಂದೊಂದು ಗಿಡ ನೆಟ್ಟರೆ, ಅದೇ ನೀವು ನನಗೆ ಕೊಡುವ ಅತ್ಯಮೂಲ್ಯ ಉಡುಗೊರೆ ಎಂದು ಭಾವಿಸುತ್ತೇನೆ ಎಂದು ಆಶಿಕಾ ಹೇಳಿದ್ದಾರೆ. ಅಭಿಮಾನಿಗಳಷ್ಟೇ ಅಲ್ಲ, ಆಶಿಕಾ ಅಭಿನಯಿಸುತ್ತಿರುವ ಚಿತ್ರಗಳ ತಂಡದವರು ಸಹ ಅವರಿಗೆ ಹುಟ್ಟುಹಬ್ಬಕ್ಕೆ ಸೋಷಿಯಲ್​ ಮೀಡಿಯಾ ಮೂಲಕ ಶುಭ ಕೋರಿದ್ದಾರೆ. 'ಅವತಾರ್​ ಪುರುಷ', 'ಮದಗಜ' ಚಿತ್ರತಂಡಗಳಷ್ಟೇ ಅಲ್ಲ, ನಿರ್ದೇಶಕ ಶಶಾಂಕ್​, ನಿರ್ಮಾಪಕರಾದ ಪುಷ್ಕರ್​ ಮಲ್ಲಿಕಾರ್ಜುನಯ್ಯ, ಉಮಾಪತಿ ಶ್ರೀನಿವಾಸ್​ ಗೌಡ ಸಹ ಆಶಿಕಾ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಆಶಿಕಾ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಒಂದಿಷ್ಟು ಫೋಟೋಗಳ ಗುಚ್ಛ ನಿಮಗಾಗಿ ...

ಕೃಪೆ: ಆಶಿಕಾ ಇನ್​ಸ್ಟಾಗ್ರಾಂ ಅಕೌಂಟ್​

Ashika Ranganath (3)
Ashika Ranganath (4)
Ashika Ranganath (5)
Ashika Ranganath (6)
Ashika Ranganath (7)
Ashika Ranganath (8)
Ashika Ranganath (9)
Ashika Ranganath (10)

ಇಂದು (ಆ. 05) ಆಶಿಕಾ ರಂಗನಾಥ್​ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿಯ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿರುವ ಆಶಿಕಾ, ತಮ್ಮ ಹುಟ್ಟುಹಬ್ಬಕ್ಕೆ ಮನೆಯ ಹತ್ತಿರ ಬಂದು ವಿಶ್ ಮಾಡುವುದಕ್ಕೆ ಬರುವ ಬದಲು, ಎಲ್ಲರೂ ಒಂದೊಂದು ಗಿಡ ನೆಟ್ಟರೆ, ಅದೇ ನೀವು ನನಗೆ ಕೊಡುವ ಅತ್ಯಮೂಲ್ಯ ಉಡುಗೊರೆ ಎಂದು ಭಾವಿಸುತ್ತೇನೆ ಎಂದು ಆಶಿಕಾ ಹೇಳಿದ್ದಾರೆ. ಅಭಿಮಾನಿಗಳಷ್ಟೇ ಅಲ್ಲ, ಆಶಿಕಾ ಅಭಿನಯಿಸುತ್ತಿರುವ ಚಿತ್ರಗಳ ತಂಡದವರು ಸಹ ಅವರಿಗೆ ಹುಟ್ಟುಹಬ್ಬಕ್ಕೆ ಸೋಷಿಯಲ್​ ಮೀಡಿಯಾ ಮೂಲಕ ಶುಭ ಕೋರಿದ್ದಾರೆ. 'ಅವತಾರ್​ ಪುರುಷ', 'ಮದಗಜ' ಚಿತ್ರತಂಡಗಳಷ್ಟೇ ಅಲ್ಲ, ನಿರ್ದೇಶಕ ಶಶಾಂಕ್​, ನಿರ್ಮಾಪಕರಾದ ಪುಷ್ಕರ್​ ಮಲ್ಲಿಕಾರ್ಜುನಯ್ಯ, ಉಮಾಪತಿ ಶ್ರೀನಿವಾಸ್​ ಗೌಡ ಸಹ ಆಶಿಕಾ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಆಶಿಕಾ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಒಂದಿಷ್ಟು ಫೋಟೋಗಳ ಗುಚ್ಛ ನಿಮಗಾಗಿ ...

ಕೃಪೆ: ಆಶಿಕಾ ಇನ್​ಸ್ಟಾಗ್ರಾಂ ಅಕೌಂಟ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net